ನುಡಿ ನಮನ..ಕಸಾಪ ಮೂಡಿಗೆರೆ.. ದಿವಂಗತ ಎಸ್.ಎಂ.ಕೃಷ್ಣ ರವರಿಗೆ…
1 min readನುಡಿ ನಮನ..ಕಸಾಪ ಮೂಡಿಗೆರೆ..
ದಿವಂಗತ ಎಸ್.ಎಂ.ಕೃಷ್ಣ ರವರಿಗೆ…
ಮೂಡಿಗೆರೆ ತಾ.ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜೇಸಿಐ ಮೂಡಿಗೆರೆ. ಹಾಗೂ ವಿವಿದ ಸಂಘಟನೆಗಳ ವತಿಯಿಂದ ದಿವಂಗತ ಎಸ್.ಎಂ.ಕೃಷ್ಣ ರವರಿಗೆ ನುಡಿ ನಮನ ಕಾರ್ಯಕ್ರಮ ಮೂಡಿಗೆರೆ ಜೇಸಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಳಸೆಶಿವಣ್ಣ.ಬಿದರಹಳ್ಳಿಜಯರಾಂ.
ಡಿ.ಕೆ.ಲಕ್ಷ್ಮಣಗೌಡ.ದೀಪಕ್ ದೊಡಯ್ಯ.ದಾರದಹಳ್ಳಿಪುಟ್ಟಸ್ವಾಮಿಗೌಡ.ಪಟ್ಟದೂರುನಾಗೇಶ್.ಪವೀತ್ರರತೀಶ್.ಕುನ್ನಳ್ಳಿರವಿ.ಹಾಲಪ್ಪಗೌಡ.ಜಿ.ಎಚ್.ಚಂದ್ರೆಗೌಡ.ಯು.ಎನ್…ಮುಗ್ರಹಳ್ಳಿ ಪ್ರದೀಪ್.ನರೇಂದ್ರಶೆಟ್ಟಿ..ರೇವಣ್ಣಗೌಡ.ಬಿ.ಎಲ್.ದಿನೇಶ್.ಪ್ರಭಾಕರ್ ಉದುಸೆ..ಹಾಗೂ ಸಾರ್ವಜನಿಕರು ಬಾಗವಹಿಸಿದ್ದರು.
ಗೌಡಹಳ್ಳಿಪ್ರಸನ್ನ ಕಾರ್ಯಕ್ರಮ ನೀರೂಪಿಸಿದರು.