ಕಾಫಿ ಡ್ರೈಯರ್ ಪ್ರಾತ್ಯಕ್ಷತೆ ಕಾರ್ಯಕ್ರಮ*
1 min read- *ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮೂಡಿಗೆರೆ ಮತ್ತು ಅಡ್ವಾನ್ಸ್ ಟೆಕ್ನಾಲಜಿ ಬೆಂಗಳೂರು ಇವರ ಸಂಯುಕ್ತ ಆಶಯದಲ್ಲಿ ಕಾಫಿ ಡ್ರೈಯರ್ ಪ್ರಾತ್ಯಕ್ಷತೆ ಕಾರ್ಯಕ್ರಮ*
ಆತ್ಮೀಯ ಬೆಳೆಗಾರರೇ,
ಅಡ್ವಾನ್ಸ್ಡ್ ಟೆಕ್ನಾಲಜಿಯ ಬೆಂಗಳೂರು ಇವರು ಸೂರ್ಯನ ಬೆಳಕಿನ ಶಾಖದಂತೆಯೇ ವಿಕಿರಣ ವಿಧಾನದಲ್ಲಿ ವೇವ್ ಹೀಟರ್ನೊಂದಿಗೆ ಕಾಫಿ ಒಣಗಿಸುವ ಯಂತ್ರವನ್ನು ನಾವು ಕಂಡು ಹಿಡಿದಿದ್ದು
ನಾವು ಕಾಫಿಯನ್ನು ಒಣಗಿಸಲು ಡಿಫ್ಯೂಸಿವಿಟಿ ತತ್ವದ ಫ್ಲಿಕ್ಸ್ ನಿಯಮವನ್ನು ಅಂದರೆ ಸೂರ್ಯನ ಕಿರಣದಲ್ಲಿ ಕಾಫಿ ಒಣಗಿಸುವ ರೀತಿಯಲ್ಲಿಯೇ ತಂತ್ರಜ್ಞಾನವನ್ನ ಬಳಸಿದ್ದಾರೆ ಶೇಕಡವಾರು 72 – 78% ದಕ್ಷತೆಯೊಂದಿಗೆ ಸಾಧಿಸಿದ್ದು
ಇತ್ತೀಚಿನ ಹವಾಗುಣದಲ್ಲಿ ಕಾಫಿಯನ್ನು ಒಣಗಿಸುವ ಸಮಸ್ಯೆಯನ್ನು ನಿವಾರಿಸಲು ನಮಗೆ ಅವರು ಸಹಾಯ ಹಸ್ತ ಚಾಚಿದ್ದಾರೆ
ನಮಗೆ ಉತ್ತಮವಾಗಿ ವಿವರಿಸುವ ಸಲುವಾಗಿ ಮಾದರಿ ಯಂತ್ರದೊಂದಿಗೆ *ನಾಳೆ ಬುಧವಾರ ದಿನಾಂಕ 11/12/24 ಸಂಜೆ 5:30 ಗಂಟೆಗೆ ಮೂಡಿಗೆರೆಯ ಜೆಸಿ ಭವನದಲ್ಲಿ* ಸದರಿ ಯಂತ್ರದ ಪ್ರಾತ್ಯಕ್ಷಿಕೆ ನೀಡುತ್ತಿದ್ದು ಬೆಳೆಗಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ
ವಂದನೆಗಳೊಂದಿಗೆ
ಅಧ್ಯಕ್ಷರು ಮತ್ತು ಸದಸ್ಯರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮೂಡಿಗೆರೆ
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ
94493 19501, 9448156915