ಸ್ಕಾಟ್ ಲ್ಯಾನ್ಡ್ʼನಲ್ಲಿ ಎಂ. ಎಸ್ಸಿ ಪದವಿ ಪೂರೈಸಿ ಉನ್ನತ ಶ್ರೇಣಿ ಪಡೆದ ಕಾಫಿನಾಡಿನ ಯುವಕ ʼಯು. ಪಿ. ಸಹದೇವ್ ಪಟೇಲ್ʼ
1 min readಸ್ಕಾಟ್ ಲ್ಯಾನ್ಡ್ʼನಲ್ಲಿ ಎಂ. ಎಸ್ಸಿ ಪದವಿ ಪೂರೈಸಿ ಉನ್ನತ ಶ್ರೇಣಿ ಪಡೆದ ಕಾಫಿನಾಡಿನ ಯುವಕ ʼಯು. ಪಿ. ಸಹದೇವ್ ಪಟೇಲ್ʼ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಯು. ಪಿ. ಸಹದೇವ್ ಪಟೇಲ್ ಯುನೈಟೆಡ್ ಕಿಂಗ್ ಡಂ, ಸ್ಕಾಟ್ ಲ್ಯಾನ್ಡ್ ನಾ ಹೆರಿಯಟ್ ವ್ಯಾಟ್ ವಿಶ್ವವಿದ್ಯಾಲಯದಲ್ಲಿ ಎಂ. ಎಸ್ಸಿ. ಪದವಿ ಪೂರೈಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಯು. ಇ ಪ್ರಭಾಕರ್ ಮತ್ತು ಬಿ. ಜಿ. ಪೂರ್ಣ ಅವರ ದ್ವಿತೀಯ ಪುತ್ರ ಆಗಿರುವ ಯು. ಪಿ. ಸಹದೇವ್ ಪಟೇಲ್ ಯುನೈಟೆಡ್ ಕಿಂಗ್ ಡಂ, ಸ್ಕಾಟ್ ಲ್ಯಾನ್ಡ್ ನಾ ಹೆರಿಯಟ್ ವ್ಯಾಟ್ ವಿಶ್ವವಿದ್ಯಾಲಯದಲ್ಲಿ ಇಂಟರ್ ನ್ಯಾಷನಲ್ ಮಾರ್ಕೆಟಿಂಗ್ ನಲ್ಲಿ ಎಂ. ಎಸ್ಸಿ. ಪದವಿ ಪೂರೈಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.