ಕೃಷಿಕ ಸಮಾಜದ ಚುನಾವಣೆಯಲ್ಲಿ ಅಕ್ರಮ ಮೂಡಿಗೆರೆ…
1 min read![](https://avintv.com/wp-content/uploads/2024/12/IMG-20241207-WA0196-1024x576.jpg)
ಕೃಷಿಕ ಸಮಾಜದ ಚುನಾವಣೆಯಲ್ಲಿ ಅಕ್ರಮ ಮೂಡಿಗೆರೆ…
ಮೂಡಿಗೆರೆ ಕೃಷಿಕ ಸಮಾಜದ ಚುನಾವಣೆ ಘೊಷಣೆಯಾಗಿದ್ದು ಇಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಸರಿ ಇಲ್ಲದಿದ್ದರು ನಾಮ ಪತ್ರ ಪಡೆದು ಅಂಗೀಕರಿಸಿ ಹೆಸರು ಪ್ರಕಟಿಸಿರುತ್ತಾರೆ.
ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿ ಚುನಾವಣಾ ಅಧಿಕಾರಿ ಅಕ್ರಮವೆಸಗಿರುವುದು ಮೆಲ್ನೊಟಕ್ಕೆ ಕಂಡು ಬಂದಿರುತ್ತದೆ.
ಕೂಡಲೆ ಮೆಲಾದಿಕಾರಿಗಳು ಕೂಡಲೆ ಮದ್ಯ ಪ್ರವೆಶೀಸಿ ರೈತರಿಗೆ ನ್ಯಾಯ ಒದಗಿಸಿಕೊಡ ಬೇಕೆಂದು ಹಾಲಿ ಸದಸ್ಯರಾದ ಮಂಜುನಾಥಗೌಡ ಓತ್ತಾಯಿಸಿದ್ದಾರೆ.
ಹಾಲಿ ಸದಸ್ಯರುಗಳೆ ಮತ್ತೆ ಪುನರ್ ಆಯ್ಕೆ ಬಯಸುತಿದ್ದು ಇದು ಸರಿಯಲ್ಲ.ಹೊಸ ಮುಖಗಳಿಗೆ ಅವಕಾಶ ಮಾಡಿಕೊಡ ಬೇಕು. ಅದರಲ್ಲೂ ಯುವಕರಿಗೆ ಪ್ರಾತಿನಿದ್ಯ ಕೊಡ ಬೇಕೆಂದು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪುಟ್ಟಸ್ವಾಮಿಗೌಡ.ಭರತ್ ಮಡ್ಡಿಕೆರೆ.ರಾಘುಕೆಸವಳಲು.ಪಟ್ಟದೂರುನಾಗೇಶ್.ಹೊನ್ನೆಕೂಲುಮಂಜುನಾಥಗೌಡ ಇದ್ದರು.