लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಬಾ ಸಾಹೇಬ್ ಡಾ: ಬಿ.ಆರ್ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನ

1 min read

ಚಿಕ್ಕಮಗಳೂರು ಬುದ್ಧ ವಿಹಾರದಲ್ಲಿ *ಬಾಬಾ ಸಾಹೇಬ್ ಡಾ: ಬಿ.ಆರ್ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನ

ದ* ಅಂಗವಾಗಿ ಇಂದು (06.12.24) *”ಡಾ: ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ (ರಿ,), ಭಾರತೀಯ ಬೌದ್ಧ ಮಹಾಸಭಾ, ಭೀಮ್ ಆರ್ಮಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟ, ಚಿಕ್ಕಮಗಳೂರು”* ಇವರ ಸಂಯುಕ್ತ ಅಶ್ರಯದಲ್ಲಿ 🙏 *ಪುಣ್ಯಸ್ಮರಣೆ ಆಚರಣೆ*🙏 ಮಾಡಲಾಯಿತು

ಈ ಸಂದರ್ಭದಲ್ಲಿ.ಬಿ.ಬಿ.ನಿಂಗಯ್ಯ.ಎಂ.ಎಸ್. ಅನಂತ್, ಮಹೇಂದ್ರ ಮೌರ್ಯ, ಲಕ್ಷ್ಮಣ್ ಹುಣಸೆಮಕ್ಕಿ, ಅಣ್ಣಯ್ಯ ಮರ್ಲೆ, ವೆಂಕಟೇಶ್ ಕುರುವಂಗಿ, ಚಂದ್ರಯ್ಯ ಪ್ರೆಸ್, ಹೊನ್ನೆಶ್ , ಪ್ರಕಾಶ್ ಮಾಸ್ಟರ್, ಹರಿಯಪ್ಪ ಮಾಸ್ಟರ್, ರಘು ಛಲವಾದಿ, ರಾಮಚಂದ್ರ ಹಿರೇಮಗಳೂರು, ಸಂತೋಷ್ ಲಕ್ಯಾ, ಹರೀಶ್ ಮಿತ್ರ, ಸಂತೋಷ್ ಬೆಟ್ಟಗೆರೆ ಇದ್ದರು…

*ಈ ಸಂದರ್ಭದಲ್ಲಿ ಸಮಾಜದ ಅನೇಕ ಹಿರಿಯ ಮತ್ತು ಕಿರಿಯ ಮುಖಂಡರು ಇದ್ದರು.*

About Author

Leave a Reply

Your email address will not be published. Required fields are marked *