AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಧಿಕಾರಿಗಳು ಕೂಡಲೇ ಮರು ಚಾಲನೆ ನೀಡಬೇಕೆಂದು ಜಯಕರ್ನಾಟಕ ಸಂಘಟನೆ ವತಿಯಿಂದ ಆಗ್ರಹಿಸಿದರು

1 min read
Featured Video Play Icon

ಬೆಳಗಾವಿ ಜಿಲ್ಲೆ

ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸ್ಥಗಿತಗೊಂಡಿದ್ದು ಸುಮಾರು 1ವರ್ಷ ಕಾಮಗಾರಿ ಸ್ಥಗಿತಗೊಂಡಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ಮರು ಚಾಲನೆ ನೀಡಬೇಕೆಂದು ಜಯಕರ್ನಾಟಕ ಸಂಘಟನೆ ವತಿಯಿಂದ ಆಗ್ರಹಿಸುತ್ತಿದ್ದೇವೆ 1ವೇಳೆ ಕಾಮಗಾರಿಗಳು ಚಾಲನೆ ನೀಡದಿದ್ದಲ್ಲಿ ಜಯ ಕರ್ನಾಟಕ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಈ ಸಂದರ್ಭದಲ್ಲಿ ಅಡವೀಶ್ ಬಡಿಗೇರ್ ಮಾತನಾಡಿದರು

ಉಪಸ್ಥಿತಿ

ವಿಜಯಕುಮಾರ್ ಪವಾರ್ ತಾಲೂಕಾ ವಿದ್ಯಾರ್ಥಿ ಘಟಕದ ಅಧ್ಯಕ್ಷರು

*ಶಾಖಾಧ್ಯಕ್ಷ ರು ಕೃಷ್ಣ ದೊಡ್ಮನಿ

ಕಾರ್ಯದರ್ಶಿ  ಅನಂತ್ ಜಾಧವ್. ಅಶೋಕ್ ನಾಟಿಕರ್  .   ಸುರೇಶ್ ಕುಳ್ಳೊಳ್ಳಿ .ಇನ್ನಿತರರು ಉಪಸ್ಥಿತರಿದ್ದರು*

About Author