AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಾವಣಗೆರೆ ಬಿಜೆಪಿ ಕ್ಷೇತ್ರದಿಂದ ಅಭ್ಯರ್ಥಿ ಚಿದಾನಂದ ಎಂ ಗೌಡ್ರು ರವರು ಭಜ೯ರಿ ಗೆಲುವು ಇವರಿಗೆ ಅಭಿನಂದನೆ avintvcom

1 min read

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ

ದಿನಾಂಕ 11-11-2020 ರಂದು ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಚಿದಾನಂದ ಎಂ ಗೌಡ್ರು ರವರು ಭಜ೯ರಿ ಗೆಲುವು ಇವರಿಗೆ ಅಭಿನಂದನೆಗಳು ಉತ್ತರ ಅಧ್ಯಕ್ಷರು ಶ್ರೀ ಸಂಘನ ಗೌಡ್ರುರವರು ಹಾಗೂ ಎಲ್ಲಾ ಕಾಯ೯ಕತ೯ರು ಪ್ರಮುಖರು ಮಹಿಳೆಯರು ಭಾಗವಹಿಸಿದ್ದರು.

ಸವಿತ ರವಿಕುಮಾರ

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

 

 

About Author