Deer death due to dog attack at Mudigere Chikmagalur | ನಾಯಿ ದಾಳಿಗೆ ಜಿಂಕೆ ಸಾವು |ಮೂಡಿಗೆರೆ ಚಿಕ್ಕಮಗಳೂರು.
https://youtu.be/gHQnho6V80s ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿಯಲ್ಲಿ ನಾಯಿಗಳ ದಾಳಿಯಿಂದ ಜಿಂಕೆಯೊಂದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸೋಮವಾರ ನಾಯಿಗಳ ಹಿಂಡು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಿದ್ದು ಉಗ್ಗೆಹಳ್ಳಿಯ...