AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ಕುರಿ ಮೇಯಿಸಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲು..

1 min read
Featured Video Play Icon

[8:22 pm, 10/11/2020] +91 99016 20971: ದಿಬ್ಬೂರಹಳ್ಳಿ ಆರಕ್ಷಕ ಉಪನಿರೀಕ್ಷಕರಾದ ನಾರಾಯಣಪ್ಪರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

[8:22 pm, 10/11/2020] +91 99016 20971: ಕುರಿ ಮೇಯಿಸಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲು.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ವಾಸಿಗಳಾದ ಮೂರ್ತಿ ಹಾಗೂ ನಾಗಮಣಿ ಮಗನಾದ ದರ್ಶನ್ (15) 10 ನೇ ತರಗತಿ ಹಾಗೂ ಇದೇ ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಮಂಜುನಾಥ ಮತ್ತು ಗಂಗರತ್ನಮ್ಮ ದಂಪತಿಯ ಮಗನಾದ ಶಿವ(14) 9 ನೇ ತರಗತಿ ಶಿವ ಎಂಬ ಹುಡುಗ ದಿಬ್ಬೂರಹಳ್ಳಿಯ ಮೂರ್ತಿ ಎಂಬ ಸಂಬಂಧಿಕರ ಮನೆಗೆ ಬರಲಾಗಿತ್ತು. ಕುರಿ ಮೇಯಿಸಲೆಂದು ಬಂದು ಬಚ್ಚನಹಳ್ಳಿಯ ಹತ್ತಿರ ಆಶ್ರಯ ವಸತಿ ಶಾಲೆಯ ಹಿಂಭಾಗದಲ್ಲಿರುವ ಯರ್ರಕುಂಟೆಯಲ್ಲಿ ಕುರಿಗಳು ನೀರಿನಲ್ಲಿ ಇಳಿದಾಗ ಕುರಿಗಳನೂ ಓಡಿಸಲು ಮುಂದಾಗಿ ನೀರಿನ ಆಳ ಇರುವುದು ಗೊತ್ತಾಗದೆ ಮುಂದೆ ಹೋಗಲಾಗಿ ಈಜಲು ಬಾರದೆ ಸಾವನ್ನಪ್ಪಿದ್ದಾರೆ.

About Author