AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆ

1 min read

ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ಗ್ರಾಮದ ಶ್ರೀ, ಶ್ರೀ. ವೆ.ಮೂ.ಮುದಿಯಪ್ಪಯ್ಯಾ ಮಹಾಸ್ವಾಮಿಗಳು ನೆರವೇರಿಸಿದರು.

ಅಂಬೇಡ್ಕರ್ ಕುರಿತು ಶ್ರೀ ಮಂಜುನಾಥ ಪಾಟೀಲ ಶಿಕ್ಷಕರು ಬೆನಹಾಳ ವಿಶೇಷ ಉಪನ್ಯಾಸ ಮಾಡಿದರು.

ಈ ಸಂಧರ್ಬದಲ್ಲಿ ಯುವ ಮುಖಂಡರಾದ ಶರಣು ಚಲವಾದಿ ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಈ ಸಭೆಯಲ್ಲಿ ಶ್ರೀ ಶೇಖಪ್ಪ ಕುಸ್ತಿ ಗ್ರಾ.ಪಂ.ಸದಸ್ಯರು,  ಯಲ್ಲಪ್ಪ ಗುಡಿಮನಿ, ಅಯ್ಯಪ್ಪ ಕಾಳೆ, ಅಜೀತ ಚಲವಾದಿ, ಶಿವಾನಂದ ಚಲವಾದಿ, ಮಲ್ಲೇಶ ಚಲವಾದಿ, ಬಸವರಾಜ ಚಲವಾದಿ, ಈರಪ್ಪ ತಾಳದವರ, ವೀರಪ್ಪ ಚಲವಾದಿ, ಲವ ಚಲವಾದಿ, ಮರದಪ್ಪ ಮಾದರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

About Author