AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಿಪಬ್ಲಿಕ್ ಸುದ್ದಿ

1 min read
Featured Video Play Icon

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ವಿಭಾಗ

ಸಿರುಗುಪ್ಪ ಶಾಖೆ ವತಿಯಿಂದ ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಸಿರುಗುಪ್ಪ  ತಾಲೂಕು ದಂಡಾಧಿಕಾರಿ    ಕಚೇರಿ ಎದುರು ಪ್ರತಿಭಟನೆ ಮಾಡಿ ಅವರನ್ನು ಬಿಡುಗಡೆ ಮಾಡಬೇಕೆಂದು ತಹಶೀಲ್ದಾರ್ ರವರ  ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಇದ್ದವರು ರಾಜ್ಯ ಕಾರ್ಯಕಾರಿಣಿ ಸದಸ್ಯ, ತಾಲೂಕು ಸಂಚಾಲಕರಾದ ಕುಮಾರ್ ನಾಯಕ್ ಹಾಗೂ ತಾಲೂಕು ಕಾನೂನು ಪ್ರಮುಖರಾದ ಗುರುರಾಜ, ತಾಲೂಕು ನಗರ ಸಹ ಕಾರ್ಯದರ್ಶಿಗಳದಾ ಗಣೇಶ, ತಾಲೂಕು ಕಾರ್ಯಲಯ ಪ್ರಮುಖರಾದ ಪ್ರಸನ್ ಭಾಗವಸಿದರು.

About Author