AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕಿನ ಕೆಲವು ಅತಿವೃಷ್ಟಿ ಸ್ಥಳಕ್ಕೆ ಜಿಲ್ಲಾ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಭೇಟಿ……

1 min read

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.0040744357, 0.256875);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಮೂಡಿಗೆರೆ ತಾಲೂಕಿನ ಕೆಲವು ಅತಿವೃಷ್ಟಿ ಸ್ಥಳಕ್ಕೆ ಜಿಲ್ಲಾ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಭೇಟಿ……
ಮೂಡಿಗೆರೆ ತಾಲೂಕಿನ ತರುವೆ.ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಅನಾಹುತಕ್ಕೆ ಬಲಿಯಾದ ಬಿದ್ದು ಹೊಗಿರುವ ಮನೆಗಳಿಗೆ ಭೇಟಿ ನೀಡಿದರು.
ತಕ್ಷಣ ಹಾನಿಗೊಳಗಾದ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ನಿಯಮವನ್ನು ಬದಲಿಸಿ 1.20.ಲಕ್ಷ ಹಣದ ಬದಲಿಗೆ ಮೊದಲಿನಂತೆ 5.ಲಕ್ಷ ಹಣವನ್ನು ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕೊಡಬೇಕೆಂದು ತಿಳಿಸಿದರು.

filter: 0; fileterIntensity: 0.0; filterMask: 0; captureOrientation: 0;ಹ

About Author

Leave a Reply

Your email address will not be published. Required fields are marked *