लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾನವೀಯ ಇವರಿಗಾಗಿ ಪ್ರಾರ್ಥನೆ ಮಾಡಿ ನಿಮ್ಮ ಕೈಯಲ್ಲಿ ಎಷ್ಟು ಆಗುತ್ತದೆ ಅಷ್ಟು ಸಹಾಯ ಮಾಡಿ avintvcom

1 min read
Featured Video Play Icon

ಮಾನವೀಯ ಸ್ನೇಹಿತರೆ ಇವರಿಗೆ ಸಹಾಯ ಮಾಡಿ ಮತ್ತು ಇವರಿಗಾಗಿ ಪ್ರಾರ್ಥನೆ ಮಾಡಿ ನಿಮ್ಮ ಕೈಯಲ್ಲಿ ಎಷ್ಟು ಆಗುತ್ತದೆ ಅಷ್ಟು ಸಹಾಯ ಮಾಡಿ
___
ನನ್ನ ಹೆಸರು ರೋಹನ್ ಪಿಂಟೊ, ವಯಸ್ಸು 25.ನನ್ನ ಅಣ್ಣನ ಹೆಸರು ರೋಶನ್ ಪಿಂಟೊ,ವಯಸ್ಸು 30.ಸ್ವಂತ ಊರು ವಿರಾಜಪೇಟೆ. ಈಗ ಚಿಕಿತ್ಸೆಗಾಗಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೇವೆ.ನಾವಿಬ್ಬರೂ ಕಳೆದ 7 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೇವೆ.ವಾರಕ್ಕೆ 2 ದಿನ ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯಲ್ಲಿ ನಿರಂತರವಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದೇವೆ.ನಮಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಲು 20 ಲಕ್ಷ ರುಪಾಯಿಗಳ ಅಗತ್ಯವಿದೆ ಹಾಗೂ ಡಯಾಲಿಸಿಸ್, ಮಾತ್ರೆಗಳು ಮತ್ತು ಇತರೆ ಔಷದಿಗಳಿಗೂ ತುಂಬಾ ಹಣದ ಅವಶ್ಯಕತೆ ಇದೆ.ಈವರೆಗೂ ನಮ್ಮ ಚಿಕಿತ್ಸೆಗೆ ಅಂದಾಜು 40 ಲಕ್ಷ ರುಪಾಯಿಯಷ್ಟು ಖರ್ಚಾಗಿದೆ.ನಾವು 10 ಲಕ್ಷ ರುಪಾಯಿಯಷ್ಟು ಸಾಲ ಮಾಡಿಕೊಂಡಿದ್ದೇವೆ.ಈಗ ನಮಗೆ ತುಂಬಾ ಹಣಕಾಸಿನ ಸಮಸ್ಯೆ ಇದ್ದು, ದಯವಿಟ್ಟು ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ ಮತ್ತು ಈ ಪೋಸ್ಟನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ.🙏🙏🙏
Google pay and Phone pe and Paytm no-9902307361
or
Bank a/c details:
Rohan Pinto.
a/c no-11082200005926
IFS Code -SYNB0001108.
Syndicate Bank,Virajpet.
ಫೋನ್ ನಂಬರ್ 9902307361, 9113840976

About Author

More Stories

You may have missed