लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಹನುಮಾನ ಹಾಗೂ ಶ್ರೀ ಗಣೇಶ ಮಂದಿರದ ವಾಸ್ತುಶಾಂತಿ ಮೂರ್ತಿ ಪ್ರತಿಷ್ಠಾಪನೆ, ಹಾಗೂ ಕಳಸಾರೋಹಣ ಸಮಾರಂಭ avintvcom

1 min read
Featured Video Play Icon

ಯಡೂರವಾಡಿ
ಇಂದು ಯಡೂರವಾಡಿ ಗ್ರಾಮದಲ್ಲಿ ಶ್ರೀ ಹನುಮಾನ ಹಾಗೂ ಶ್ರೀ ಗಣೇಶ ಮಂದಿರದ ವಾಸ್ತುಶಾಂತಿ, ಮೂರ್ತಿ ಪ್ರತಿಷ್ಠಾಪನೆ, ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿ, ದೇವರ ದರ್ಶನ ಪಡೆದು ಸತ್ಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಕಾಶ್ ಇಂಗಳೆ, ಶ್ರೀ ದೋಂಡಿರಾಮ ಬೆಡಗೆ, ಶ್ರೀ ಸಿದ್ದಲಿಂಗ ಮಾನೆ,ಶ್ರೀ ಅಪ್ಪಾಸಾಹೇಬ ವಣಿರೆ, ಶ್ರೀ ದೀಪಕ ಮಾನೆ, ಹಾಗೂ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

यडूरवाडी
आज यडूरवाडी गावात श्री हनुमान आणि श्री गणेश मंदिराच्या वास्तुशांती, मूर्ती प्रतिष्ठापना व कळशारोहण समारंभात बसवज्योती युथ फाऊंडेशनचे अध्यक्ष कु. बसवप्रसाद जोल्ले यांनी सहभागी होऊन, देवाचे दर्शन घेऊन सत्कार स्वीकारले.

यावेळी श्री प्रकाश इंगळे श्री धोंडीराम बेडगे, श्री सिद्धलिंग माने, श्री आप्पासाहेब वणीरे, श्री दीपक माने, भाविक व ग्रामस्थ उपस्थित होते

About Author

More Stories

You may have missed