AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಳೂರು ಸಬ್ ಇನ್ಸ್ಪೆಕ್ಟರ್ ದೀಲಿಪ್ ಹಾಗೂ ತಂಡದವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

1 min read

ದಿನಾಂಕ:14/07/2024 ರಂದು ಮದ್ಯಾಹ್ನ 03.00 ಗಂಟೆಗೆ ಬಾಳೂರು ರಾಣಾ ವ್ಯಾಪ್ತಿಯ ಪ್ರವಾಸಿ ಸ್ಥಳವಾದ ರಾಣಿಝರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಬೈಕ್ ಸವಾರರು ದುಡುಕು ಮತ್ತು ನಿರ್ಲಕ್ಷತನವಾಗಿ ಸಾರ್ವಜನಿಕ ರಸ್ತೆಯಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕ ಉಪದ್ರವ ಉಂಟುಮಾಡಿದ ಮಂಗಳೂರು ವಾಸಿಗಳಾದ *ಬೆಳ್ತಂಗಡಿ ಉಜಿರೆ ವಾಸಿಗಳಾದ* 1.ಗಿರೀಶ್ ಬಿನ್ ಲಿಂಗಪ್ಪ ಪೂಜಾರಿ 2.ಗಣೇಶ್ ಬಿನ್ ಅಣ್ಣಿ ಕುಮಾರ್ 3.ಗಣೇಶ್ ಬಿನ್ ಕುಮಾರ್ ಭಂಡಾರಿ 4.ಪ್ರವೀಣ ಬಿನ್ ನಾರಾಯಣ 5.ರೋಹಿತ್ ಬಿನ್ ನೊಣಯ್ಯ ರವರುಗಳ ಮೇಲೆ ಠಾಣಾ ಮೊ ಸಂಖ್ಯೆ *20/2024 ಕಲಂ 281,292 ಬಿ ಏನ್ ಎಸ್* ಅಡಿಯಲ್ಲಿ ಪ್ರಕರಣ ದಾಖಲಿಸಿ ಸದರಿಯವರಿಂದ *KA21H1070, KA7019264, ΚΑ1957053, KA19K4942* ಬೈಕ್ ಗಳನ್ನು ವಶಕ್ಕೆ ಪಡೆದಿರುತ್ತಾರೆ.
ಪ್ರವಾಸದ ನೆಪದಲ್ಲಿ ಶೋಕಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವವರಿಗೆ ದೀಲಿಪ್ ತಕ್ಕ ಶಾಸ್ತಿ ಮಾಡಿದ್ದಾರೆ.
ಬಾಳೂರು ಸಬ್ ಇನ್ಸ್ಪೆಕ್ಟರ್ ದೀಲಿಪ್ ಹಾಗೂ ತಂಡದವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *