AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಲಿತ ಸಾಹಿತ್ಯ ಪರಿಷತ್ ಮೂಡಿಗೆರೆಯ ನೂತನ ಅಧ್ಯಕ್ಷರಾಗಿ ಪಿ ಕೆ ಮಂಜುನಾಥ್ ಆಯ್ಕೆ…

1 min read

ದಲಿತ ಸಾಹಿತ್ಯ ಪರಿಷತ್ ಮೂಡಿಗೆರೆಯ ನೂತನ ಅಧ್ಯಕ್ಷರಾಗಿ ಪಿ ಕೆ ಮಂಜುನಾಥ್ ಆಯ್ಕೆ…
ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಮೂಡಿಗೆರೆ ಅಧ್ಯಕ್ಷರಾಗಿ ಪಿ. ಕೆ .ಮಂಜುನಾಥ್ ರವರನ್ನು ಜಿಲ್ಲಾಧ್ಯಕ್ಷ ಕುಪ್ಪಾಳು ಶಾಂತಿಮೂರ್ತಿ ರವರು ಘೋಷಿಸಿದ್ದಾರೆ, ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ನರಸಿಂಹಪ್ಪ, ಕಡೂರು ತಾಲ್ಲೂಕಿನ ಅಧ್ಯಕ್ಷ ಮೈಲಾರಪ್ಪ, ಬಕ್ಕಿ ಮಂಜುನಾಥ್, ಹಾ ಬ ನಾಗೇಶ್, ಬೆಟ್ಟಗೆರೆ ಲೋಕೇಶ್, ಬೈರಿಗದ್ದೆ ರಮೇಶ್,ಬಕ್ಕಿ ರವಿ, ಮಹೇಶ್ ಉದುಸೆ, ರಾಮು ಬಿ, ಲಕ್ಶ್ಮಣ ಹಳಿಕೆ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *