ಜನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಬೀಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ . ಶಿಕ್ಷಣದ ಜೊತೆಗೆ ಸಾಹಿತ್ಯದ ಬೆಸುಗೆ ಎಂಬ ಕಾರ್ಯಕ್ರಮ ಬಹು ಸುಂದರವಾಗಿ ನಡೆಯಿತು…….
1 min read
ಇಂದು ಜನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಬೀಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ . ಶಿಕ್ಷಣದ ಜೊತೆಗೆ ಸಾಹಿತ್ಯದ ಬೆಸುಗೆ ಎಂಬ ಕಾರ್ಯಕ್ರಮ ಬಹು ಸುಂದರವಾಗಿ ನಡೆಯಿತು…….






ಉದ್ಘಾಟನೆಯನ್ನು…J.S. ರಘು ಜನ್ನಾಪುರ.. ನಡೆಸಿಕೊಟ್ಟರು…. ವೇದಿಕೆಯಲ್ಲಿ ತಾಲೂಕು ಕಾ. ಸಾ. ಪ. ಅಧ್ಯಕ್ಷರಾದ D.k. ಲಕ್ಷ್ಮಣಗೌಡ…. ಪ್ರಧಾನ ಸಂಚಾಲಕ M.S. ನಾಗರಾಜ್…. ಖಜಾಂಚಿ… ನಾರಾಯಣ…. .. ಗೋಣಿಬೀಡು ಹೋಬಳಿ ಅಧ್ಯಕ್ಷರಾದ ನವೀನ್ ಆನೆದಿಬ್ಬ….JCI ಜಗತ್….. ಆನಂದ್ ಮರೆಬೈಲ್…. ಹಾಲೂರು ಸುಬ್ರಮಣಿ…. ಸಾಂಸ್ಕೃತಿಕ ಕಾರ್ಯದರ್ಶಿ ಆಶಾ ಜಯಕುಮಾರ್…… ಶಾಲೆಯ ಮುಖ್ಯ ಶಿಕ್ಷಕರು….SDMC ಅಧ್ಯಕ್ಷರು….
ಪದ್ಮಶ್ರೀ…. SDMC ಸದಸ್ಯರು
ಶಾಲೆಯ ಸಿಬ್ಬಂದಿ….. ಶಾಲಾ ಮಕ್ಕಳು ಭಾಗವಹಿಸಿದ್ದರು,….. ಆಶಾ ಜಯಕುಮಾರ್ ನಾಡಗೀತೆ…. ಕನ್ನಡ ಹಾಡುಗಳನ್ನು ಹಾಡಿ ಎಲ್ಲರ ಮನ ರಂಜಿಸಿದರು…… ಉತ್ತಮ ಕನ್ನಡ ಬರಹದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು….. ವಂದನಾರ್ಪಣೆ ಆನಂದ್ ಮರೆಬೈಲು ನೆರವೇರಿಸಿದರು…… ಒಟ್ಟಿನಲ್ಲಿ ಸುಂದರ ವಾಗಿ ಕಾರ್ಯಕ್ರಮ ಮೂಡಿ ಬಂತು………..
ವರದಿ…
ಆಶಾಜಯಕುಮಾರ್.ಜನ್ನಾಪುರ.

