AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆನೆಗಳು ದಾಳಿಗೆ ರೈತರ ಕಟ್ಟಾವು ಗೆ ಬಂದ ಬೆಳೆ ತುಂಬಾ ನಷ್ಟ ಸಂಭವಿಸಿದೆ ಚಿಕ್ಕರ ಗ್ರಾಮಸ್ಥರ ಮನವಿ

1 min read
Featured Video Play Icon

ಗೌಡಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ ಕೂಗೂರು ಮತ್ತು ಚಿಕ್ಕರ ಗ್ರಾಮದಲ್ಲಿ ಆನೆಗಳು ದಾಳಿಗೆ ಕೂಗೂರು ಗ್ರಾಮದ ಕೆ. ಆರ್ ಚಂದ್ರಪ್ಪ ಮತ್ತು ಕೆ. ಎಂ ಜಯಪ್ಪ (ಗೊವಿಂದ) ಮತ್ತು ಚಿಕ್ಕಾರ ಗ್ರಾಮದ ಚಂದ್ರ  ಇನ್ನೂ  ಮುಂತಾದವರ ರೈತರ ಕಟ್ಟಾವು ಗೆ ಬಂದ  ಬೆಳೆ ತುಂಬಾ ನಷ್ಟ ಸಂಭವಿಸಿದೆ ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ನಷ್ಟ ಉಂಟಾಗಿದ ರೈತರಿಗೆ ಪರಿಹಾರ ನೀಡಬೇಕು ಎಂದು ಕರವೇ ಕಾರ್ಯಕರ್ತರು ಮತ್ತು ಕೂಗುರು ಮತ್ತು ಚಿಕ್ಕರ ಗ್ರಾಮಸ್ಥರ ಮನವಿ

About Author