AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಭಗವಾನ್ ಇಂಚಲಕರಂಜಿಯವರ ಸುಪುತ್ರನ ವಿವಾಹ ಸಮಾರಂಭದ ಪ್ರಯುಕ್ತವಾಗಿ ಅವರ ಮನೆಗೆ ಜೊಲ್ಲೆಜಿ ಯವರು ಭೇಟಿ #avintvcom

1 min read

ನೇಜ

ಇಂದು ನೇಜ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀ ಭಗವಾನ್ ಇಂಚಲಕರಂಜಿಯವರ ಸುಪುತ್ರನ ವಿವಾಹ ಸಮಾರಂಭದ ಪ್ರಯುಕ್ತವಾಗಿ ಅವರ ಮನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿದಾಗ, ಅವರ ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ನೂತನ ವಧು-ವರನ ಬಾಳು ಸುಮಧುರವಾಗಿರಲಿ ಎಂದು ಶುಭ ಹಾರೈಸಿದರು.

ಶ್ರೀ ಭಗವಾನ್ ಇಂಚಲಕರಂಜಿ ಅವರು ಬಿಜೆಪಿ ಪಕ್ಷದ ಏಳಿಗೆಗಾಗಿ ಸುಮಾರು ವರ್ಷಗಳಿಂದ ಶ್ರಮಿಸುತ್ತಿರುವ ವಿಶ್ವಾಸನೀಯ ಕಾರ್ಯಕರ್ತ. ಚುನಾವಣೆ ಸಂದರ್ಭಗಳಲ್ಲಿ ಸೈಕಲ್ ಮೂಲಕ ಚಲಿಸಿ, ಬಿಜೆಪಿ ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದರು. ಹೀಗಾಗಿ ಇಂತಹ ನಿಷ್ಠಾವಂತ ಕಾರ್ಯಕರ್ತನ ಶ್ರಮ, ಅಭಿಮಾನವನ್ನು ನೆನಪಿನಲ್ಲಿಟ್ಟು, ಅವರ ಸಂತೋಷದ ಸಂಭ್ರಮದಲ್ಲಿ ಪಾಲ್ಗೊಂಡರು.

 

आज नेज गावात झालेल्या भाजपा पक्षाचे निष्ठावंत कार्यकर्ते श्री भगवान इंचलकरंजी, यांच्या पुत्राच्या विवाह सोहळ्याच्या निमित्ताने त्यांच्या घरी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट दिली, यावेळी त्यांच्या कुटुंबीयांनी प्रेमाने स्वागत केले. त्यानंतर नवीन वधूवरांना शुभ आशीर्वाद दिले.

श्री भगवान इंचलकरंजी, यांनी पक्षाच्या भरभराटीसाठी  वर्षानुवर्षांपासून परिश्रम घेत असलेले हे एक विश्वासू कार्यकर्ते आहेत. निवडणुकीच्या वेळी सायकालद्वारे प्रवास करून, भाजपा पक्षाच्या बाजूने मतमागणी केली होती. यासाठी अशा निष्ठावान कार्यकर्त्याचा परिश्रम, अभिमान लक्ष्यात ठेऊन घेऊन, त्यांच्या सुखात सहभागी झाले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author