AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗೌಡಳ್ಳಿ ರಸ್ತೆ ಬದಿಯಲ್ಲಿ ಕೊರೋನಾ ಟೆಸ್ಟ್ ಬಳಸಿದ ಪಿ. ಪಿ. ಕಿಟ್. #avintvcom

1 min read
Featured Video Play Icon

[1:05 am, 02/12/2020] Sharma Avin Tv: ಗೌಡಳ್ಳಿ ರಸ್ತೆ ಬದಿಯಲ್ಲಿ ಕೊರೋನಾ ಟೆಸ್ಟ್ ಬಳಸಿದ ಪಿ. ಪಿ. ಕಿಟ್.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಳ್ಳಿ ಪ್ರೌಢ ಶಾಲೆ ಎದುರು ರಾಜ್ಯ ಹೆದ್ದಾರಿ ಯಲ್ಲಿ ಪಿ. ಪಿ. ಕಿಟ್ ಮತ್ತು ಕೊರೋನಾ ಕ್ಕೆ ಟೆಸ್ಟ್ ಮಾಡಿ ಬಳಸಿದ ಎಲ್ಲ ವಸ್ತುಗಳ ಆಂದರೆ ಕೈ ಚಿಲ್ಲಾ ಮತ್ತು ಕೊರೋನಾ ಕ್ಕೆ ಬಳಸಿದ ಆಂದರೆ ಮುಗು ಮತ್ತು ಬಾಯಿ ಗೆ ಹಾಕಿದ ಪೈಪ್ ವಸ್ತುಗಳು ಎಸೆದಿರೋದು  ಗ್ರಾಮಸ್ಥರು ಖಂಡಿಸಿದ್ದಾರೆ..ಇದನ್ನು ಯಾರು ಎಸೆದಿದ್ದಾರೆ ಅವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಗೌಡಳ್ಳಿ  ಗ್ರಾಮಸ್ಥರ ಒತ್ತಾಯ

[1:05 am, 02/12/2020] Sharma Avin Tv: ಗೌಡಳ್ಳಿ ರಸ್ತೆ ಬದಿಯಲ್ಲಿ ಕೊರೊನಾ ಟ್ರಸ್ಟಿಗೆ ಬಳಸಿದ ಪಿ .ಪಿ . ಕಿಟ್ ಅನ್ನೋ ಮತ್ತು ಕೊರೊನಾ ಟ್ರಸ್ಟಿಗೆ ಬಳಸುವ ಎಲ್ಲಾ ತರದ ವಸ್ತುಗಳನ್ನು  ಯಾರೋ ಎಸೆದು ಹೋಗಿದ್ದರು ..ಈ ವಿಷಯವನ್ನು ಗೌಡಳ್ಳಿ ಗ್ರಾಮಸ್ಥರು ಗೌಡಳ್ಳಿ ಸರ್ಕಾರಿ ಆಸ್ಪತ್ರೆಯ  ವೈದ್ಯಾಧಿಕಾರಿ ಡಾ  ಇಂದುಧರ್ ಅವರ ಗಮನಕ್ಕೆ ತಂದಾಗ  ಕೂಡಲೇ ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಕಳಿಸಿ ಕೊರೋನಾ ಟೆಸ್ಟ್ ಗೆ ಬಳಸಿದ ರಸ್ತೆ ಬದಿಯಲ್ಲಿ  ಎಸೆದಿದ್ದ ಎಲ್ಲಾ ವಸ್ತುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಿ  ಮತ್ತು ಆ ಜಾಗಕ್ಕೆ  ಸಾನಿಟೈಸರ್ ಮಾಡಿರುತ್ತಾರೆ ಹಾಗಾಗಿ ನೋಡಲಿ ಗ್ರಾಮಸ್ಥರಿಂದ ಗೌಡಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು

[1:06 am, 02/12/2020] Sharma Avin Tv: ಗೌಡಳ್ಳಿ ರಸ್ತೆ ಬದಿಯಲ್ಲಿ ಕೊರೊನಾ ಟ್ರಸ್ಟಿಗೆ ಬಳಸಿದ ಪಿ .ಪಿ . ಕಿಟ್ ಅನ್ನೋ ಮತ್ತು ಕೊರೊನಾ ಟ್ರಸ್ಟಿಗೆ ಬಳಸುವ ಎಲ್ಲಾ ತರದ ವಸ್ತುಗಳನ್ನು  ಯಾರೋ ಎಸೆದು ಹೋಗಿದ್ದರು ..ಈ ವಿಷಯವನ್ನು ಗೌಡಳ್ಳಿ ಗ್ರಾಮಸ್ಥರು ಗೌಡಳ್ಳಿ ಸರ್ಕಾರಿ ಆಸ್ಪತ್ರೆಯ  ವೈದ್ಯಾಧಿಕಾರಿ ಡಾ  ಇಂದುಧರ್ ಅವರ ಗಮನಕ್ಕೆ ತಂದಾಗ  ಕೂಡಲೇ ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಕಳಿಸಿ ಕೊರೋನಾ ಟೆಸ್ಟ್ ಗೆ ಬಳಸಿದ ರಸ್ತೆ ಬದಿಯಲ್ಲಿ  ಎಸೆದಿದ್ದ ಎಲ್ಲಾ ವಸ್ತುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಿ  ಮತ್ತು ಆ ಜಾಗಕ್ಕೆ  ಸಾನಿಟೈಸರ್ ಮಾಡಿರುತ್ತಾರೆ ಹಾಗಾಗಿ ನೋಡಲಿ ಗ್ರಾಮಸ್ಥರಿಂದ ಗೌಡಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author