AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ….ಶವವಾಗಿ ಪತ್ತೆ.
ಮೂಡಿಗೆರೆ ತಾಲೂಕು ಬಾಳೂರಿನ ಬಿ.ಎಂ.ರಮೇಶ್. ಎಂಬುವವರು ಇದೆ ತಿಂಗಳ 25.ರಂದು ಕಾಣೆಯಾಗಿದ್ದರು.
ಬಾಳೂರು ನಾಗರಾಜು ಎಂಬುವವರ ಕೆರೆಯ ದಡದಲ್ಲಿ ಕೆಲವು ಕುರುಹುಗಳು ದೊರೆತಿರುವುದರಿಂದ ಸಮಾಜ ಸೇವಕರಿಂದ ಹುಡುಕಾಟ ನಡೆಸುತಿದ್ದರು…ಸ್ಥಳೀಯ ಮುಳುಗುದಾರರ ತಂಡ ಶೋದನೆ ನಡೆಸಿ.ಶವವನ್ನು ಪತ್ತೆಹಚ್ಚಿದ್ದಾರೆ. ಮುಂದಿನ ಕಾರ್ಯಚರಣೆ ಬಗ್ಗೆ ಬಾಳೂರು ಪೊಲೀಸ್ ಸಭ್ ಇನ್ಸ್ಪೆಕ್ಟರ್ ದೀಲಿಪ್ ಮತ್ತು ತಂಡ ಕ್ರಮ ಕೈಗೊಳ್ಳಲಿದೆ.

About Author

Leave a Reply

Your email address will not be published. Required fields are marked *