AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗ್ರಾಮಸ್ಥರಿಂದ ರಸ್ತೆ ತೆರವು.

ಮೂಡಿಗೆರೆ ತಾಲೂಕಿನ ದೇವರಮನೆ ಹತ್ತಿರ ಬಣಕಲ್ ಕೋಗಿಲೆ ರಸ್ತೆಗೆ ಇಂದು ಬೆಳಿಗ್ಗೆ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದಿತ್ತು.
ಸ್ಥಳೀಯ ಗ್ರಾಮಸ್ಥರಾದ ರಂಜೀತ್ ಕೋಗಿಲೆ ಮತ್ತು ತಂಡದವರು ಹಾಗು ಪೋಲಿಸ್ ಇಲಾಖೆಯ ಎ ಎಸ್ ಐ ಶಶಿಕುಮಾರ್ ಮತ್ತು ತಂಡವು ಆಗಮಿಸಿ ತೆರವುಗೊಳಿಸಿದರು.
ಸ್ಥಳಿಯವರ ಕಾರ್ಯ ಸಾದನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *