AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…..,..ನಿಧನ…..
ಕೆಸವಳಲು ಜಯರಾಂ ಇನ್ನಿಲ್ಲ.
ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿಯ, ಕೆಸವಳಲು ಗ್ರಾಮದ ವಾಸಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರು. ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಯು. ಜಯರಾಮ್ ಕೆಸವಳಲು (67) ರವರು ಈ ದಿನ ಸಂಜೆ 6.00ಗಂಟೆಗೆ ವಿಧಿವಶರಾಗಿದ್ದಾರೆ . ನಾಳೆ ಮದ್ಯಾಹ್ನ 2.00ಗಂಟೆಗೆ ಅಂತಿಮ ಸಂಸ್ಕಾರ ಕೆಸವಳಲಿನಲ್ಲಿ ನೆಡೆಯಲಿದೆ.
ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು
ಮೃತರು ಸಹೋದರರು.ಸಹೋದರಿ.ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

About Author

Leave a Reply

Your email address will not be published. Required fields are marked *