ಕೊರೊನಾ ಎರಡನೇ ಅಲೆ ಹಳ್ಳಿಯಲ್ಲೂ *ಆರೋಗ್ಯ ಕಾಳಜಿ ಕಾರ್ಯಕ್ರಮ* #avintvcom
1 min read
ಬೆಳಗಲಿ ಗ್ರಾಮದಲ್ಲಿ ಆರೋಗ್ಯ ಕಾಳಜಿ ಕಾರ್ಯಕ್ರಮ
ಹುಬ್ಬಳ್ಳಿ- ಕೊರೊನಾ ಎರಡನೇ ಅಲೆ ಹಳ್ಳಿಯಲ್ಲೂ ಸಹ ಅಬ್ಬರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಬೆಳಗಲಿ ಗ್ರಾಮ ಪಂಚಾಯತಿ ವತಿಯಿಂದ ಹಳ್ಳಿಗಳಲ್ಲಿ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಬೆಳಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಾಳೆ, ಬಮ್ಮಸಮುದ್ರ, ವೀರಾಪೂರ, ಬೆಳಗಲಿ ಗ್ರಾಮಗಳಲ್ಲಿ ಪಂಚಾಯತಿ ಪಿಡಿಓ, ಆಶಾಕಾರ್ಯಕರ್ತರು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿಕೊಂಡು ಪ್ರತಿ ಮನೆ ಮನೆಗೆ ಹೋಗಿ ಸ್ಯಾನಿಟೇಜರ್ ಬಾಟಲ್, ಎಲ್ಲರಿಗೂ ಮಾಸ್ಕ್, ಪ್ರತಿ ಓಣಿಯಲ್ಲಿ ಸ್ಯಾನಿಟೇಜರ್ ಸಿಂಪಡಣೆ ಮಾಡಿಸಿ ಗ್ರಾಮಸ್ಥರ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.ವರದಿ.ಸುರೇಶ್ ಜಾದವ್ ಹುಬ್ಬಳ್ಳಿ ಅವಿನ್ ಟಿವಿಯ