लाइव कैलेंडर

April 2026
M T W T F S S
 12345
6789101112
13141516171819
20212223242526
27282930  
19/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೆಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ರೇಕುಳಗಿ ಗ್ರಾಮದಲ್ಲಿ ಭಾನುವಾರ ಆರಾಧನೆ ಕೂಟ ನಡೆಯಿತು #avintvcom

1 min read
Featured Video Play Icon

Sharma Avin Tv: ಇಂದು ರಂದು . ಸೆಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ರೇಕುಳಗಿ ಗ್ರಾಮದಲ್ಲಿ ರೆವರೆಂಡ್ ಎಸ್ ಜೈರಾಜ ಪಾಸ್ಟರ ನೇತೃತ್ವದಲ್ಲಿ ಭಾನುವಾರ ಆರಾಧನೆ ಕೂಟ ನಡೆಯಿತು. ಆರಾಧನೆ ಪ್ರಾರಂಭ ಮಾಡುವ ಮುಂಚೆ ಆರಾಧನೆಯಲ್ಲಿ ಎಲ್ಲಾರು ಎದ್ದು ನಿಂತು. ಸಭಾ ಸಂಗೀತ.54 ಹಾಡಿದರು.ನಂತರ ಕೀರ್ತನೆಗಳು.34 ಅದ್ಯಯ ಉತ್ತರ ಪ್ರತಿ ಉತ್ತರ ಓದಿಸಿದರು.ಆರಾಧನೆಯಲ್ಲಿ ಸಭೆಯ ಹಿರಿಯ. ಕಿರಿಯರು. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೇರಿದರು. ಆರಾಧನೆಯ ಕೊನೆಯಲ್ಲಿ ಸಭೆಯ ಸಭಾ ಪಾಲಕರು ರೆವರೆಂಡ್ ಎಸ್ ಜೈರಾಜ ಪಾಸ್ಟರ ಅಮೃತ ಹಸ್ತದಿಂದ 8 ಜನ ವಿಶ್ವಾಸಗಳಿಗೆ ತಂದೆ, ಮಗನ, ಪವಿತ್ರ್ಮಾನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ಪರಲೋಕ ಪ್ರಾರ್ಥನೆ ಮಾಡಿ ಅಂತ್ಯ ಆಶಿರ್ವಾದ ನಿಡುವ ಮೂಲಕ ಆರಾಧನೆ ಮುಕ್ತಾಯ ಮಾಡಲಾಯಿತು.
ಬೀದರ್ ಜಿಲ್ಲೆಯ. ಬೀದರ್ ತಾಲ್ಲೂಕಿನ. ರೇಕುಳಗಿ ಗ್ರಾಮ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

More Stories

You may have missed