लाइव कैलेंडर

April 2026
M T W T F S S
 12345
6789101112
13141516171819
20212223242526
27282930  
19/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂಬಂಧಪಟ್ಟ ಇಲಾಖೆ ರಸ್ತೆ ಪೂರ್ಣ ಮಾಡುತ್ತಾರೆ ಅಥವಾ ರಸ್ತೆ ನಿರ್ಮಾಣ ಮಾಡುತ್ತಾರೆ ಎನ್ನುವುದೇ ನಿಗೂಢ? #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಹಾಗು ಕಾಗವಾಡ ತಾಲೂಕು ಮತ್ತು ಗ್ರಾಮೀಣ ಹಾಗೂ ಪ್ರತಿಯೊಂದು ಗ್ರಾಮದ ಹಳ್ಳಿಯಲ್ಲಿ
ತಗ್ಗು ಗುಂಡಿಗಳು ಅಂತ ರಸ್ತೆಗಳು
ಕೆಲವೊಂದು ಹಳ್ಳಿಗಳಲ್ಲಿ ಇನ್ನೂ ರಸ್ತೆಯೇ ನಿರ್ಮಾಣವಾಗಿಲ್ಲ ರಸ್ತೆ ನಿರ್ಮಾಣವಾದರೂ ಅರ್ಧ ರಸ್ತೆ ನಿರ್ಮಾಣ ಧೂಳಿನಿಂದ ತುಂಬಿಕೊಂಡಿರುವ ರಸ್ತೆಗಳು ಅದು ಕೆಟ್ಟು ಹೋದರು ಯಾರೂ ಇಲ್ಲದಂತಾಗಿದೆ ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ

ಅಥಣಿ ತಾಲೂಕಿನ ಅಥಣಿ ಗ್ರಾಮೀಣ ಹಳ್ಳಿಗಳ ಇಷ್ಟೊಂದು ಹಾಳಾಗಿದ್ದು ಇಲ್ಲಿ ಪ್ರತಿಯೊಂದು ಹೆಸರನ್ನು ಹೇಳಲಾಗುತ್ತೆ
ಅಥಣಿ ತಾಲೂಕಿನಿಂದ ಕೊಟ್ಟಲಗಿ ವರೆಗೆ ಅಥಣಿ ತಾಲೂಕಿನ ನಿಂದ ಕಾಗವಾಡ ತಾಲೂಕಿನ ವರೆಗೆ
ಅಥಣಿ ತಾಲೂಕಿನಿಂದ ಐನಾಪುರ ಗ್ರಾಮದವರಿಗೆ ಐನಾಪುರ ಗ್ರಾಮದಿಂದ ಶೇಡಬಾಳ ವರೆಗೆ ಮೂಳೆಯಿಂದ ಗ್ರಾಮದಿಂದ ಮಂಗಸೂಳಿ ವರೆಗೆ ಮೂಳೆಯಿಂದ ಗ್ರಾಮದಿಂದ ತಂಗಡಿ ವರೆಗೆ ಕಾತ್ರಾಳ ಇಂದ ಗ್ರಾಮದಿಂದ ಐನಾಪುರ್ ವರಿಗೆ ಮದಬಾವಿಇಂದ ಗ್ರಾಮದಿಂದ ಜಂಬಿಗಿ ವರೆಗ ಸಂಬರಗಿ ಗ್ರಾಮದಿಂದ ಇಂದ ಮಧುಬಾವಿ ಇವರಿಗೆ ಖಿಳೆಗಾoವಿ ಗ್ರಾಮದಿಂದ ದಿಂದ ಅನಂತಪೂರ್ ವರಿಗೆ ತವಂಶಿ ಗ್ರಾಮದಿಂದ ಜಂಬಗಿ ವರೆಗ ಸತ್ತಿ ಗ್ರಾಮದಿಂದ ಸವದಿ ವರಿಗೆ
ಸತ್ತಿ ಗ್ರಾಮದಿಂದ ನಾಗನೂರ್ ವರಿಗೆ ಇನ್ನೂ ಅನೇಕ ಗ್ರಾಮದಲ್ಲಿ ರಸ್ತೆ ಹದಗೆಟ್ಟು ಹೋಗಿದೆ ಇವನ್ನು ಯಾವ ರೀತಿ ಅಧಿಕಾರಿಗಳು ಸಂಬಂಧಪಟ್ಟ ರಸ್ತೆಗಳನ್ನು ವ್ಯವಸ್ಥೆ ಮಾಡುತ್ತಾರೆ ನೋಡಬೇಕಾಗುತ್ತದೆ
ಮಾಧ್ಯಮ ವರದಿ ಸಾಕಷ್ಟು ರಸ್ತೆ ಬಗ್ಗೆ ಅಥಣಿ ತಾಲೂಕಿನ ಹಾಗೂ ಅಥಣಿ ಗ್ರಾಮದಲ್ಲಿ ಗ್ರಾಮದ ಬಗ್ಗೆ ವರದಿ ಮಾಡಿದ ರಸ್ತೆ
ದೃಶ್ಯಾವಳಿಯನ್ನು ಕೂಡ ನೋಡಬಹುದು ರಸ್ತೆ ಯಾವ ರೀತಿ ಇದೆ ಅನ್ನೋದು
ಇತ್ತೀಚಿನ ದಿನಗಳಲ್ಲಿ ಅಥಣಿ ತಾಲೂಕಿನಲ್ಲಿ ಎಲ್ಲಿ ನೋಡಿದರೂ ರಸ್ತೆ ಹದಗೆಟ್ಟು ಹೋಗಿರುವ ದರ್ಶನವೆ ಜಾಸ್ತಿ
ಅದು ಕೆಟ್ಟು ಹೋದ ರಸ್ತೆಯಲ್ಲಿ ಬರೆದು ಧೂಳು ನೋಡಿ ಕಂಗಾಲಾದ ವಾಹನ ಸವಾರರು
ನಮ್ಮ ಜನಪ್ರತಿನಿಧಿಗಳು ಮಾನ್ಯ ಶಾಸಕರು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕಾಗಿದೆ
ಮಾಧ್ಯಮದ ಮುಖಾಂತರ ಸಾರ್ವಜನಿಕರು ಮತ್ತು ವಾಹನ ಸವಾರರು ಬೈಕ್ ಸವಾರರು ಅಥಣಿ ತಾಲೂಕಿನ ಮತ್ತು ಅಥಣಿ ಗ್ರಾಮದಲ್ಲಿ ಯಾವಾಗ ರಸ್ತೆ ಅಭಿವೃದ್ಧಿಯಾಗುತ್ತದೆ ಎನ್ನುವುದೇ
ಮಾಧ್ಯಮ ವರದಿಗಾರರ ಆಸೆ ಅಭಿವೃದ್ಧಿ ಮಾಡಲಿ ರಸ್ತೆ ಮಾಧ್ಯಮದ ಮುಖಾಂತರ ಮನವರಿಕೆ ಮಾಡುತ್ತಿದ್ದಾರೆ
ಇನ್ನಾದರೂ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ರಸ್ತೆ ಪೂರ್ಣ ನಿರ್ಮಾಣ ಮಾಡುತ್ತಾರೆ ಅಥವಾ ಅರ್ಧ ರಸ್ತೆ ನಿರ್ಮಾಣ ಮಾಡುತ್ತಾರೆ ಎನ್ನುವುದೇ ನಿಗೂಢ?
ಅಥಣಿ ಗ್ರಾಮದ ಪಂಚಾಯಿತಿ ಅಥಣಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಯಾವ ರೀತಿ ರಸ್ತೆಗಳನ್ನು ಅಭಿವೃದ್ಧಿ ಮಾಡಿ ವಾಹನ ಸವಾರಿಗೆ ಕಂಗಲ್ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಾಗುತ್ತದೆ ಮುತ್ತು ನಿಗೂಡ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

More Stories

You may have missed