AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಶಿಕಲಾ ಜೊಲ್ಲೆಜಿ ಅವರ 51ನೇ ಹುಟ್ಟು ಹಬ್ಬದ ನಿಮಿತ್ಯ ಶಾಖೆ ಮುದ್ದೇಬಿಹಾಳ 56 ನೇ ನೂತನ ಶಾಖೆಯ ಸಮಾರಂಭವ avintvcom

1 min read
Featured Video Play Icon

ಮುದ್ದೇಬಿಹಾಳ
ಇಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ನಗರದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರ 51ನೇ ಹುಟ್ಟು ಹಬ್ಬದ ನಿಮಿತ್ಯ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ ಮುದ್ದೇಬಿಹಾಳ 56 ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಕುಂಟೂಜಿ ಸಂಸ್ಥಾನ ಹಿರೇಮಠದ ಪರಮಪೂಜ್ಯ ಶ್ರೀ ಚನ್ನವೀರ ದೇವರುಗಳ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಊರಿನ ಗಣ್ಯರು, ಜನಪ್ರತಿನಿಧಿಗಳು, ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಸೌ. ಲಕ್ಷ್ಮೀಬಾಯಿ ಹವಾಲ್ದಾರ, ಪುರಸಭೆ ಸದಸ್ಯರಾದ ಶ್ರೀ ಚೆನ್ನಪ್ಪ ಕಂಠಿ, ಸೌ. ಸಂಗಮ್ಮಾ ದೇವರಹಳ್ಳಿ, ಸೌ. ಕಾಶಿಬಾಯಿ ರಾಮಪೂರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಸೌ. ಹೇಮರೆಡ್ಡಿ ಮೇಟಿ, ಶ್ರೀ ಮಲಿಕೆಂದ್ರಗೌಡ ಪಾಟೀಲ, ಶ್ರೀ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಾನಂದ ಜಾಧವ, ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ನಿರ್ದೇಶಕರಾದ ಶ್ರೀ ಜ್ಯೋತಿ ಗಿಡ್ಡ,ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
आज विजयपुर जिल्हा मुद्देबिहाळ शहरात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या 51व्या वाढदिवसा निमित्ताने जोल्ले उद्योग समूह संस्थेच्या सहसंस्था असलेले श्री ज्योती विविध उद्देशांचे सौहार्द सहकारी नी. यक्संबा. शाखा मुद्देबिहाळ 56व्या नवीन शाखेचे उद्घाटन व पूजा कार्यक्रम कुंटूजी संस्थान हिरेमठाच्या परमपूज्य श्री चन्नवीर स्वामीजींच्या दिव्य सानिध्यात मान्यवरांच्या हस्ते उद्घाटन सोहळा संपन्न झाला.
यावेळी तालुका पंचायत अध्यक्ष सौ. लक्ष्मीबाई हवालदार, नगरपरिषदेचे सदस्य श्री चेन्नप्प कंठी, सौ संगम्मा देवरहळ्ळी, सौ काशीबाई रामपूर, जिल्हा पंचायत माजी सदस्य हेमरेड्डी मेटी, श्री मलिकेंद्रगौड पाटील, बीरेश्वर संस्थेचे अध्यक्ष श्री जयानंद जाधव, ज्योती संस्थेचे अध्यक्ष श्री चंद्रकांत खोत, संचालक श्री ज्योती गिड्ड, संस्थेचे पदाधिकारी, ग्रामस्थ व कर्मचारी उपस्थित होते

About Author