AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮುಸ್ಲಿಂ ಸಂಘಟನೆಗಳ ಒಕ್ಕೂಟ ಮೂಡಿಗೆರೆ ಇವರ ವತಿಯಿಂದ ನಡೆದ ಪ್ರತಿಭಟನೆ*

1 min read

*ಮುಸ್ಲಿಂ ಸಂಘಟನೆಗಳ ಒಕ್ಕೂಟ ಮೂಡಿಗೆರೆ ಇವರ ವತಿಯಿಂದ ಇಂದು ನಡೆದ ಪ್ರತಿಭಟನೆ*

BJP. M. L. C. ಸಿ. ಟಿ. ರವಿ ಯವರ ಮುಲ್ಲಾಗಳ ಹೇಳಿಕೆ ವಿಚಾರವಾಗಿ BSP ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್ ಮಾತನಾಡಿದರು . ಮತ್ತು BSP ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್. ಇಸಾಕ್ ಹಾಜಿ ಭೂತನಕಾಡು , ಮುಸ್ಲಿಂ ಮುಖಂಡರಾದ ವಾಜೀದ್ಮಾತನಾಡಿದರು ಈ ಪ್ರತಿಭಟನೆಯಲ್ಲಿ ಸಂಯುಕ್ತ ಜಮಾತ್ ಅಧ್ಯಕ್ಷರಾದ ಸಿ ಕೆ ಇಬ್ರಾಹಿಂ, ಉಪಾಧ್ಯಕ್ಷರಾದ ಅಯೂಬ್ ಹಾಜಿ ಚಕ್ಕಮಕ್ಕಿ. ಪ್ರ. ಕಾರ್ಯದರ್ಶಿ ಆಲಿ ಹಾಜಿ. ಮಲ್ನಾಡ್ ಮುಸ್ಲಿಂ ವೇದಿಕೆ ಅಧ್ಯಕ್ಷರಾದ ಅಬ್ರಾಹರ್ ಅಹಮದ್. ಬದ್ರಿಯಾ ಮಸೀದಿ ಅಧ್ಯಕ್ಷರಾದ ಷರೀಫ್. ಬ್ಯಾರಿ ಒಕ್ಕೂಟದ ಅಧ್ಯಕ್ಷರಾದ ಬಿ ಎಚ್ ಮಹಮದ್. BSP ರಾಜ್ಯ ಕಾರ್ಯದರ್ಶಿಯಾದ ಜಾಕಿರ್ ಆಲಿ ಖಾನ್. ಜಾಮಿಯಾ ಮಸೀದಿ ಅಧ್ಯಕ್ಷರಾ ದ ಹುಸೇನ್ ಹಾಜಿ, ಮುನ್ತಾಜ್ ಹಾಜಿ ಸಬ್ಬೆನಹಳ್ಳಿ, ಸಮಾಜ ಸೇವಕರಾದ ಫಿಶ್ ಮೋಣು, BSP ಮುಖಂಡರಾದ ಶಾಫಿವುಲ್ಲಾ ನಿಜಾಮಿ, BSP ಮುಖಂಡರಾದ ಆಶಿಫ್ ಸರ್ವೋದಯ ನಗರ, ಅಭಿಜಿತ್, ಶ್ರೀಕಾಂತ್, ನಾರಾಯಣ, ಕೃಷ್ಣ ಮಗ್ಗಲಮಕ್ಕಿ,ರಾಜ್ಯ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯರಾದ ಅಬ್ಬಾಸ್, ಕಾಂಗ್ರೆಸ್ ಮುಖಂಡರಾದ ಯಾಕೂಬ್, ಕಾಂಗ್ರೆಸ್ ಯೂತ್ ಅಧ್ಯಕ್ಷರಾದ ಇಮ್ರಾನ್, ಶಬ್ಬೀರ್ ಹುಸೇನ್(ಅಣ್ಣು ), ಶಬ್ಬೀರ್ ಬೇಗ್, ಜಾಮಿಯಾ ಮಸೀದಿ ಕಾರ್ಯದರ್ಶಿಅಮ್ಜದ್, ಬಣಕಲ್ ಮಿಲಾದ್ ಕಮಿಟಿ ಸಹ ಕಾರ್ಯದರ್ಶಿಗಳಾದ, ಫಾರುಖ್, ರಾಜ..ಮುಂತಾದವರು ಭಾಗವಹಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

About Author

Leave a Reply

Your email address will not be published. Required fields are marked *

You may have missed