AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಾನುವಾರುಗಳ ಸಾಗಾಟ ನಾಲ್ಕು ಆರೋಪಿಗಳ ಬಂಧನ ಇಬ್ಬರು ಪರಾರಿ.avintvcom

1 min read
Featured Video Play Icon

ಚಿಕ್ಕಮಗಳೂರು ಮೂಡಿಗೆರೆ
ಜಾನುವಾರುಗಳ ಸಾಗಾಟ ನಾಲ್ಕು ಆರೋಪಿಗಳ ಬಂಧನ ಇಬ್ಬರು ಪರಾರಿ.
ಆರು ದನಗಳನ್ನು ಕದ್ದು ಅಶೋಕ್ ಲೈಲೆಂಡ್ ಮಿನಿ ವ್ಯಾನ್ ನಲ್ಲಿ ಸಾಗಿಸುತ್ತಿದ್ದ ನಾಲಕ್ಕು ಆರೋಪಿಗಳನ್ನು ಬಣಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಮತ್ತು ಪೊಲೀಸರು ಬಂಧಿಸಿದ್ದಾರೆ ಆರೋಪಿಗಳಾದ ಅರೇಹಳ್ಳಿಯ ಚಾಲಕ ವಸೀಮ್ ಪಾಷ (28)ವರ್ಷ, ಫಲ್ಗುಣಿ ನಿವಾಸಿ ಅರುಣ ಆಚಾರ್(30)ವರ್ಷ, ಬೆಳಗೊಡು ಗ್ರಾಮದ ಕುಂಡ್ರ ನಿವಾಸಿ ಸತೀಶ್ (33)ವರ್ಷ, ಬೆಳಗೊಡು ಗ್ರಾಮದ ಕುಂಡ್ರ ನಿವಾಸಿ ಸುನೀಲ(24)ವರ್ಷ. ಬಂಧಿತ ಆರೋಪಿಗಳು ಸಬ್ಬೇನಹಳ್ಳಿ ಸಮೀಪ ಬೆಳೆಗ್ಗಿನ ಜಾವ ನಡೆದ ಘಟನೆ ವ್ಯಾಗನರ್ ಕಾರ್ ಮತ್ತು ದನಗಳನ್ನು ತುಂಬಿದ ಅಶೋಕ್ ಲೈಲ್ಯಾನ್ಡ್ ವಾಹನಗಳು ವಶಕ್ಕೆ ಪಡೆದ ಪೊಲೀಸರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

About Author