लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
17/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ

ಅವಿನ್ ಟಿವಿ ವಿ. ಜಿ. ಸಿದ್ಧಾರ್ಥ ಹೆಗ್ಡೆ ಅವರ ಸವಿ ನೆನಪಿನೊಂದಿಗೆ Avin TV With the delight memory of V. G. Siddhartha Hegde ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ . Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990  http://www.nisargacare.com     

ಮೂಡಿಗೆರೆ ಪಟ್ಟಣದ ಹಮೀದ್ ಖಾನ್ (99 ವರ್ಷ)(ಎಂ.ಆರ್.ಜಿಯಾವುಲ್ಲ ಅವರ ಬಾವ) ದಿನಾಂಕ 05/07/2023ರ ಬುಧವಾರದಂದು ನಿಧನ ಹೊಂದಿದ್ದಾರೆ.ಮೃತರು ಆರೊಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೂಡಿಗೆರೆಯ ಪಿ.ಬಿ.ರಸ್ತೆಯ ನಿವಾಸಿಯಾಗಿದ್ದರು.ಮೃತರು.ಮಕ್ಕಳು.ಮೊಮ್ಮಕ್ಕಳು....

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಗೋಣಿಬೀಡು ಹೋಬಳಿಯ,ಕಣಚೂರು ಶ್ರಿ ಕೆ.ಟಿ.ಮಂಜುನಾಥ(ಮುದ್ದಣ್ಣ) 58 ವರ್ಷ (ಹರೀಶ್ ಕೆ.ಟಿ.ಇವರ ಸಹೋದರ)ರವರು ದಿನಾಂಕ 05/07/2023ರ ಬುಧವಾರ ಬೆಳಗಿನ ಜಾವ 2:23ಕ್ಕೆ ಮೃತಪಟ್ಟಿದ್ದಾರೆ.ದಿನಾಂಕ 05/07/2023ರ...

1 min read

ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಅಂದರೆ ಜುಲೈ 5 ರಿಂದ 7 ರವರೆಗೆ ರಾಜ್ಯದ ಕರಾವಳಿ ಮತ್ತು...

ದಿನಾಂಕ 09/07/2023ರ ಭಾನುವಾರದಂದು 10:30ಕ್ಕೆ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಪಟ್ಟಣದ ಜೇಸಿ ಭವನದಲ್ಲಿ ವೃತ್ತಿ ಶಿಕ್ಷಣ ಕಾರ್ಯಗಾರ ನಡೆಯಲಿದ್ದು ತಾಲ್ಲೂಕಿನ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೂಡಿಗೆರೆ...

ಗ್ರಾಪಂಗಳಿಗೆ ಕಳೆದ ಎರಡುವರೆ ವರ್ಷದಿಂದ ಸರ್ಕಾರ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡದೆ ಗ್ರಾಪಂಗಳು ಬರಿದಾಗಿವೆ. ಯಾವುದೆ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗದೆ ಮೊದಲ ಅವಧಿಯನ್ನು ಅಧ್ಯಕ್ಷ, ಉಪಾಧ್ಯಕ್ಷರು...

1 min read

ಸುಮಾರು ವರ್ಷದ ಹಿಂದೆ ನಾನು ಒಂದು ಎಸ್ಟೇಟ್ ನ ಬದಿಯಲ್ಲಿ ಹೋಗುವಾಗ ಅರೇಬಿಕಾ ಕಾಫಿ ಗಿಡದ ಕಸಿ ಮಾಡುತ್ತಿದ್ದರು. ಎಲ್ಲಿಯಾದರೂ ಹೋಗುವಾಗ ದಾರಿ ಬದಿಯಲ್ಲಿ ತೋಟದ ಕೆಲಸ...

ಕೊಡಗು ಜಿಲ್ಲೆಯ ಶನಿವಾರ ಸಂತೆ ಹೋಬಳಿಯ ಬಸವನಕೊಪ್ಪ ಗ್ರಾಮದ ಪಕ್ಕದಲ್ಲಿರುವ ಹಾಸನ ಜಿಲ್ಲೆಯ ಗಡಿ ಭಾಗಕ್ಕೆ ಸೇರಿದ ಸಕಲೇಶಪುರ ತಾಲ್ಲೂಕಿನ ಹಣಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ...

ದಿನಾಂಕ 02/07/2023ರ ಭಾನುವಾರದಂದು ಚಾರ್ಮಾಡಿ ಘಾಟ್ ನಲ್ಲಿ ಕಾರ್ ಪಲ್ಟಿಯಾಗಿದ್ದು, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದ ಪ್ರವಾಸಿಗರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ....

ದಕ್ಷಿಣ ಕನ್ನಡ ಜಿಲ್ಲೆಯ,ಬೆಳ್ತಂಗಡಿ ತಾಲ್ಲೂಕಿನ,ಕಲ್ಮಂಜ ಗ್ರಾಮದ ನಿವಾಸಿ, ಉಜಿರೆಯಲ್ಲಿ ಶ್ರೀ ಮಂಜುನಾಥ ಮೋಟಾರು ಡ್ರೈವಿಂಗ್‌ ಸ್ಕೂಲ್‌ ನಡೆಸುತ್ತಿದ್ದ ಬಾಲಕೃಷ್ಣ ಶೆಣೈ (56) ಅವರಿಗೆ ದಿನಾಂಕ ಜುಲೈ 3ರಂದು...

ರಾಜ್ಯ ಸರಕಾರ ಹಿಂದೂಗಳ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ಪೊಲೀಸರು ಕೂಡ ಕಾಂಗ್ರೆಸ್‍ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲವೆಂದು ಕಾಂಗ್ರೆಸ್...

You may have missed