ಮೂಡಿಗೆರೆಯ ಬಸ್ಟ್ಯಾಂಡ್ ಪಕ್ಕದ ತತ್ಕೊಳ ರಸ್ತೆಯಲ್ಲಿ ಅನಾಥ ಶವ ಪತ್ತೆಯಾಗಿದೆ #avintvcom
1 min read5 / 4 /2020.ರ ಸೊಮವಾರ. ಮೂಡಿಗೆರೆಯ ಬಸ್ಟ್ಯಾಂಡ್ ಪಕ್ಕದ ತತ್ಕೊಳ ರಸ್ತೆಯಲ್ಲಿ ಅನಾಥ ಶವ ಪತ್ತೆಯಾಗಿದೆ ಶವದ ಬಟ್ಟೆಯಲ್ಲಿ ಗಂಗಾ ಹನುಮಯ್ಯ ಟೈಲರ್ ಲೇಬಲ್ ಇದೆ.
ಅನಾಥ ಶವವನ್ನು ಮೂಡಿಗೆರೆಯ ಎಂಜಿಎಂ ಶವಗಾರದಲ್ಲಿ ಇರಿಸಲಾಗಿದೆ ಯಾರಾದರೂ ಪರಿಚಯವಿದ್ದಲ್ಲಿ ಪೊಲೀಸ್ ಠಾಣಾ ಮೂಡಿಗೆರೆ ವಿಚಾರಿಸಬಹುದು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

