ಅರಣ್ಯ ಇಲಾಖೆಯವರು ಹಿಟಾಚಿ ಬಳಸಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ.#avintvcom
1 min readಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೊಕಿನ ಬಣಕಲ್ ಹೊಬಳಿಯ ದೇವರಮನೆ ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಅ ವೈಜ್ಞಾನಿಕವಾಗಿ ಗುಡ್ಡವನ್ನು ಹಿಟಾಚಿ ಬಳಸಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಯಾವುದೆ ಗಿಡಗಳು ಬೆಳೆದು ಮರವಾಗುವ ಯಾವ ಲಕ್ಷಣಗಳು ಅ ಗುಡ್ಡದಲ್ಲಿ ಇಲ್ಲ. ನೈಸರ್ಗಿಕವಾಗಿ ಅಲ್ಲಿ ಮರಗಳು ಬೆಳೆಯುವುದಿಲ್ಲ. ಅರಣ್ಯ ಇಲಾಖೆಯವರು ನೆಡು ತೋಪು ಇಲ್ಲಿ ಪ್ರಯೊಜನಕ್ಕೆ ಬರುವುದಿಲ್ಲ. ಗಿಡ ನೆಡಲು ಹಿಟಾಚಿ ಬಳಸುವ ಅಗತ್ಯವಾದರು ಏನು. ಅರಣ್ಯ ಇಲಾಖೆಯವರಿಂದ ಅರಣ್ಯ ನಾಶವಾಗುತ್ತಿರುವುದು ವಿಪರ್ಯಾಸ. ಕೂಡಲೆ ಸಂಬಂಧ ಪಟ್ಟವರು ತನಿಖೆ ನಡೆಸಲಿ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.


