लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
11/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಬಹುಜನ ಸಮಾಜ ಪಾರ್ಟಿ ಕಚೇರಿಯಲ್ಲಿ ಇಂದು ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜಯಂತಿಯನ್ನು ಆಚರಿಸಲಾಯಿತು….

1 min read

ಬಿಎಸ್ಪಿ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ…….
ಮೂಡಿಗೆರೆ ಬಹುಜನ ಸಮಾಜ ಪಾರ್ಟಿ ಕಚೇರಿಯಲ್ಲಿ ಇಂದು ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜಯಂತಿಯನ್ನು ಆಚರಿಸಲಾಯಿತು.
ಈ ಒಂದು ಕಾರ್ಯಕ್ರಮವನ್ನು ಮುಸ್ಲಿಂ ಗುರುಗಳಾದ ಆಸಿಫ್ ರವರು ಖಿರಾತ್ ಓದುವ ಮೂಲಕ ಉದ್ಘಾಟಿಸಿದರು . ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಜಾಕಿರ್ ಹುಸೇನ್ ರವರು, ಟಿಪ್ಪು ರವರ ನೈಜ ಇತಿಹಾಸವನ್ನು ಮರೆಮಾಚುವ ಹುನ್ನಾರವನ್ನು ಈ ನಾಡಿನ ಮನುವಾದಿಗಳು ನಡೆಸುತ್ತಾ ಬಂದಿದ್ದಾರೆ ಆದರೆ ಟಿಪ್ಪುರವರ ಆಳ್ವಿಕೆಯಲ್ಲಿ ನಮ್ಮ ನಾಡಿಗೆ ಕೊಟ್ಟಿರುವ ಕಾರ್ಯಕ್ರಮಗಳನ್ನು ಒಮ್ಮೆ ನೋಡಿ ಮಾತನಾಡಬೇಕು, ಅಲ್ಲದೆ ಬ್ರಿಟಿಷರ ನಡುವೆ ಯುದ್ಧಕ್ಕಾಗಿ ತನ್ನ ಮಕ್ಕಳನ್ನೇ ಹೊತ್ತೇ ಇಟ್ಟ ಇತಿಹಾಸ ಯಾವ ರಾಜರಿಗೂ ಇಲ್ಲ ಎಂದರು, ಅಲ್ಲದೆ ಇಂತಹ ಒಬ್ಬ ಶೂರ ರಾಜನನ್ನು ನೆನಪಿಸುವ ಆಚರಿಸುವ ಕಾರ್ಯವನ್ನು ಬಿಎಸ್ಪಿ ಹೊರತು ಪಡಿಸಿದರೆ ಯಾವ ಪಕ್ಷವೂ ಆಚರಿಸಲ್ಲ ಯಾಕೆ ಇದನ್ನು ನಮ್ಮ ಮುಸ್ಲಿಂ ಬಂಧುಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಎಸ್ಪಿ ಸಂಸತ್ ಸಂಯೋಜಕರಾದ ಶಂಕರ್,ಜಿಲ್ಲಾಧ್ಯಕ್ಷರಾದ ಪರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪಿ ಕೆ, ಜಿಲ್ಲಾ ಉಪಾಧ್ಯಕ್ಷರು ಹಾಂದಿ ಬಾಬಣ್ಣ , ಬಕ್ಕಿ ಮಂಜುನಾಥ್ , ಲೋಕವಳ್ಳಿ ರಮೇಶ್ , ಮಹೇಶ್, ಜಿಲ್ಲಾ ಬ್ಯಾಮ್ಸುಫ್ ಸಂಯೋಜಕರಾದ ಎಸ್ ಬಿ ಹಾಲಯ್ಯ , ಚಂದ್ರಶೇಖರ್ ನಾಯಕ್, ಪುಟ್ಟಸ್ವಾಮಿ, ರಾಜೇಶ್, ಹೊನ್ನೇಶ್, ಶ್ರೀಕಾಂತ್, ಲಕ್ಷ್ಮಣ್ ದೊಡ್ಡಯ್ಯ, ಕುಮಾರ್, ಸುರೇಶ್, ಸತೀಶ್,ನವೀನ್, ಮಲ್ಲಿಕ್, ಧರ್ಮೇಶ್, ಶೋಯಬ್ , ಶಿಯಾಬುದ್ದೀನ್ ,
ಸುಂದರೇಶ್, ರಾಜು, ಗೋಪಾಲ್, ಸೋಮಶೇಖರ್, ಮುಂತಾದವರು ಹಾಜರಿದ್ದರು.

About Author

Leave a Reply

Your email address will not be published. Required fields are marked *

You may have missed