लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
01/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

0-0x0-0-0#

‎71.ನೆ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮ..ಮೂಡಿಗೆರೆ….
‎ದ್ವಜಾರೊಹಣ ತಹಶಿಲ್ದಾರ್ ಅಸ್ವಿನಿ ಅವರಿಂದ…
‎ವೇದಿಕೆಯಲ್ಲಿ ಅದ್ಯಕ್ಷತೆಯನ್ನು ಯೊಜನೆಗಳ ಅನುಷ್ಟಾನ ಸಮಿತಿಯ ಶಂಕರ್ ಚಿಕ್ಕಳ್ಳ ವಹಿಸಿದ್ದರು..
‎ವೇದಿಕೆಯಲ್ಲಿ ತಹಶಿಲ್ದಾರ್ ಅಶ್ವಿನಿ..ಇ.ಒ.ದಯಾವತಿ..ಬಿ.ಇ.ಒ.ಮೀನಾಕ್ಷಿ…ಮಾಜಿ ಸಚಿವೆ ಮೋಟಮ್ಮ..ಕಸಾಪದ ಅದ್ಯಕ್ಷ. ಡಿ.ಕೆ.ಲಕ್ಷ್ಮಣಗೌಡ..ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರವಿಕುನ್ನಳ್ಳಿ..ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸಂಪತ್…ಸಿಪಿಐ ರಾಜಶೇಕರ್..ಮಾಕೊನಹಳ್ಳಿ ಅಶ್ವತ್…ಪುಟ್ಟಸ್ವಾಮಿಗೌಡ..ಹಮೀದ್ ಸಬ್ಬೆನಹಳ್ಳಿ..ಕಸಾಪ.ಬಣಕಲ್ ಹೊಬಳಿ ಅದ್ಯಕ್ಷ ಲೊಕೆಶ್..ಗೊಣೀಬೀಡು ಹೊಬಳಿ ಅದ್ಯಕ್ಷ ನವೀನ್..
‎ಬಾಳೂರು ಹೊಬಳಿ ಅದ್ಯಕ್ಷ ಸೋಮೆಶಗೌಡ…ಅನೇಕ ಸಂಘಸಂಸ್ಥೆಗಳ ಪದಾದಿಕಾರಿಗಳು ಇದ್ದರು.
7. ‎ಜನ ಸಾದಕರಿಗೆ ಸನ್ಮಾನಿಸಲಾಯಿತು…

 

‎ವುಡ್ ಬ್ರಿಡ್ಜ್. ಮತ್ತು ಎಂ ಈ ಎಸ್..
‎ಖಾಸಗಿ ಶಾಲ ಮಕ್ಕಳಿಂದ ಶಾಲ ಹೆಸರನ್ನು ಇಂಗ್ಲಿಷಿನಲ್ಲಿ ಪ್ರದರ್ಶಿದ್ದು ಅಪಹಾಸ್ಯಕ್ಕೆ ಕಾರಣವಾಯಿತು..
‎ಸಂಘ ಸಂಸ್ಥೆಯ ಪದಾದಿಕಾರಿಗಳನ್ನು  ವೇದಿಕೆಗೆ ಆಹ್ವಾನಿಸಿದ್ದು ಸರಿಯಾಗಿ ಗುರುತಿಸದೆ ಇದ್ದದ್ದು ಬಹಳ ವಿಪರ್ಯಾಸವಾಗಿತ್ತು..
‎
‎ಕಾರ್ಯಕ್ರಮದ ನೀರೂಪಣೆಯನ್ನು ಶಿಕ್ಷಕ. ಹಿರೆನಲ್ಲೂರುಶ್ರೀನಿವಾಸ್ ನಡಿಸಿಕೊಟ್ಟರು.
‎ಚಂದ್ರು.ರಾಜಸ್ವ ನಿರಿಕ್ಷಕರು ವಂದನೆಗಳನ್ನು ಸಲ್ಲಿಸಿದರು..
‎

About Author

Leave a Reply

Your email address will not be published. Required fields are marked *

You may have missed