लाइव कैलेंडर

October 2026
M T W T F S S
 1234
567891011
12131415161718
19202122232425
262728293031  
29/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಪರಿಶಿಷ್ಟ ವರ್ಗಗಳ ವಿವಿದಿದ್ದೇಶ ದೊಡ್ಡ ಪ್ರಮಾಣದ ಸಹಕಾರ ಸಂಘ ಲ್ಯಾಂಪ್ಸ್. ಮೂಡಿಗೆರೆ…ಚಂದ್ರೆಶ್.ಎ.ಉಪಾದ್ಯಕ್ಷರಾಗಿ ಆಯ್ಕೆ…..

1 min read

‎ಪರಿಶಿಷ್ಟ ವರ್ಗಗಳ ವಿವಿದಿದ್ದೇಶ ದೊಡ್ಡ ಪ್ರಮಾಣದ ಸಹಕಾರ ಸಂಘ ಲ್ಯಾಂಪ್ಸ್. ಮೂಡಿಗೆರೆ ಇಂದು ನಡೆದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಕೇಶವ. ಕಳಸ. ಅಧ್ಯಕ್ಷರಾಗಿ.

‎ಎ ಚಂದ್ರೇಶ್ ಉಪಾಧ್ಯಕ್ಷರಾಗಿ.

‎ನಿರ್ದೇಶಕರುಗಳಾಗಿ ವಿಜೇಂದ್ರ. ಕೃಷ್ಣ. ರೇಖಾ. ಶಂಕ‌ರ್. ಸವಿತಾ. ಪುಷ್ಪ. ಮಹೇಶ್‌, ಸೀನಾ. ರವೀಂದ್ರ. ನಾಗೇಂದ್ರ. ಶಿವಪ್ಪ. ನಾಮನಿರ್ದೇಶಕರು. ಹಾಗೂ ಈ ಸಂದರ್ಭದಲ್ಲಿ ಮುತ್ತಪ್ಪ. ಲ್ಯಾಂಪ್ಸ್. ಮಹಾಮಂಡಲ ಮೈಸೂರು ಮಾಜಿ ಅಧ್ಯಕ್ಷರು. ಶ್ರೀನಿವಾಸ್‌ ಗೌಡರು. ಮುಖಂಡರು. ರವಿ.ಕೆ. ಆರ್. ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರು. ಸಿ.ಬಿ ಶಂಕ‌ರ್.ಗ್ಯಾರೆಂಟಿ ಸಮಿತಿ ಅಧ್ಯಕ್ಷರು. ಸುಂದರ ಕುಮಾರ.ರಮೇಶ್‌ ಹೊಸಕೆರೆ. ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರು. ಹರೀಶ್ ಕೆಲ್ಲೂರು.  ಕೆ.ಟಿ. ಪೂವಪ್ಪ .ಸಂಘದ ಅಧ್ಯಕ್ಷರು. ಆಟೋ ಸಂಘದ ನಗರ ಅಧ್ಯಕ್ಷರು ಗಣೇಶ್‌. ತಾಲೂಕು ಅಧ್ಯಕ್ಷರು ನಾಗೇಶ್. ಮಾಜಿ ಅಧ್ಯಕ್ಷರುಗಳು. ಹಾಗೂ ಜನಾರ್ಧನ್. ಸುಧೀರ್ . ಮಹೇಶ್.ರವಿ. ‎ಹಾಗೂ ವಿವಿಧ ಮುಖಂಡರುಗಳು ಆತ್ಮೀಯ ಸ್ನೇಹಿತರುಗಳು ಭಾಗಿಯಾಗಿದ್ದರು.

‎

About Author

More Stories

Leave a Reply

Your email address will not be published. Required fields are marked *

You may have missed