ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕುಂದೂರು ಬಣಕಲ್ ಹೋಬಳಿ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಪಲ್ಘುಣಿ ಕ್ಲಸ್ಟರ್ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗಿದ್ದಾರೆ ..
1 min read
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕುಂದೂರು ಬಣಕಲ್ ಹೋಬಳಿ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಪಲ್ಘುಣಿ ಕ್ಲಸ್ಟರ್ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗಿದ್ದಾರೆ ಕಾರಣ ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೀನಾಕ್ಷಮ್ಮ ರವರ ನಿರ್ಲಕ್ಷದಿಂದ ಉತ್ತಮ ಶಿಕ್ಷಕರ ನೇಮಿಸದ ಕಾರಣ ಮಕ್ಕಳ ಪಾಠ ಪ್ರವಚನಕ್ಕೆ ಅಡ್ಡಿಯಾಗಿರುತ್ತದೆ ಅದೇ ರೀತಿಯಾಗಿ ಕುಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೇಮಿಸಿದಂತಹ ಖಾಯಂ ಶಿಕ್ಷಕರಾದ ಲೋಕೇಶ್ ಡಿ ರವರು ಕರ್ತವ್ಯಕ್ಕೆ ಗೈರು ಹಾಜರಿ ಆದರಿಂದ ಶಾಲಾ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗಿದ್ದಾರೆ ಅದೇ ರೀತಿಯಾಗಿ ದಿನಾಂಕ 22 9 2026 ಮಂಗಳವಾರದಿಂದ ಪರೀಕ್ಷೆ ಶುರುವಾದ್ದರಿಂದ ಈಗ ಅತಿಥಿ ಶಿಕ್ಷಕರಾದ ಕೀರ್ತಿ ರವರು ಶಾಲಾ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಇದಕ್ಕೆಲ್ಲ ಮೂಲ ಕಾರಣ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಮೀನಾಕ್ಷಿ ಅಮ್ಮನವರ ನಿರ್ಲಕ್ಷವೇ ಕಾರಣ ಆದ್ದರಿಂದ ಗ್ರಾಮಸ್ಥರೆಲ್ಲ ಹಾಗೂ ಪೋಷಕರಲ್ಲ ಸೇರಿ ಶಾಲೆಗೆ ಬಂದ ಮಕ್ಕಳನ್ನು ಸಾಲಕೊಠಡಿಯ ಬೀಗವನ್ನು ತೆರೆಯದಂತೆ ತಡೆದು ಬಿ ಓ ರವರು ಬರುವವರೆಗೂ ಮಕ್ಕಳನ್ನು ಹೊರಗಡೆ ಕೂರಿಸಿ ಶಾಲೆ ತೆರೆಯದಂತೆ ಅಡ್ಡಿಪಡಿಸಿರುತ್ತಾರೆ ಕಾರಣ ಶಿಕ್ಷಕರ ಕಾಯಂ ಶಿಕ್ಷಕರ ಕೊರತೆ ಹಾಗೂ ಶಾಲಾ ಸಮಸ್ಯೆಗಳ ಪರಿಹಾರ ಆಗುವತನಕ ಮಕ್ಕಳಿಗೆ ಪಾಠಗಳನ್ನು ಮಾಡದಂತೆ ತಡೆಹಿಡಿದಿರುತ್ತಾರೆ ಕ್ಷೇತ ಶಿಕ್ಷಣಾಧಿಕಾರಿಗಳಾದ ಮೀನಾಕ್ಷಮ್ಮನವರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

