ಅನಾಥಶವದ ದಫ಼ನ್ ಕಾರ್ಯ…
1 min read
ಆರು ದಿವಸದ ಹಿಂದೆ ಮೂಡಿಗೆರೆ ಬಸ್ ಸ್ಟ್ಯಾಂಡ್ ಹತ್ತಿರ ಸುಮಾರು 60 ವರ್ಷ ಪ್ರಾಯದ ನಾರಾಯಣ ಎಂಬುವರನ್ನು ಮೂಡಿಗೆರೆಯ ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು ಚಿಕಿತ್ಸೆ ಪಲಕಾರಿಯಾಗಿದೆ ಮೃತಪಟ್ಟಿದ್ದರು ಮೃತ ದೇಹದ ವಾರಿಸುದಾರರು ಪತ್ತೆ ಆಗದ ಕಾರಣ ಇಂದು ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ತಂಡದ ಪಿಶ್ ಮೊಣು. ಅಬ್ದುಲ್ ರಹಮಾನ್ .
ಮೂರ್ತಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಸಮ್ಮುಖದಲ್ಲಿ ದಫನ್ ಕಾರ್ಯ ನೆರವೇರಿಸಲಾಯಿತು

