*ಮೂಡಿಗೆರೆ ಜೇಸಿ ಸಪ್ತಾಹ 2026 ರ ಪ್ರಯುಕ್ತ ಜೆಸಿಐ ಕುಟುಂಬದವರಿಗೆ ನಡೆದ ಆಟೋಟ ಸ್ಪರ್ಧೆ*
1 min read
*ಮೂಡಿಗೆರೆ ಜೇಸಿ ಸಪ್ತಾಹ 2026 ರ ಪ್ರಯುಕ್ತ ಜೆಸಿಐ ಕುಟುಂಬದವರಿಗೆ ನಡೆದ ಆಟೋಟ ಸ್ಪರ್ಧೆ*


ಇಂದು ಬೆಳಗ್ಗೆ 10:30 ಕ್ಕೆ ಯುರೋ ಕಿಡ್ಸ್ ಶಾಲೆಯ ಕ್ರೀಡಾಂಗಣದಲ್ಲಿ ಪ್ರತಿ ವರ್ಷದಂತೆ ಇದೇ ಸೆಪ್ಟೆಂಬರ್ 7ರಿಂದ 13ರವರೆಗೆ ನಡೆಯುವ ಜೆಸಿ ಸಪ್ತಾಹದ ಪ್ರಯುಕ್ತ ಇಂದು ಜೆ ಸಿ ಅಧ್ಯಕ್ಷರು ಹಾಗೂ ಸದಸ್ಯರ ಕುಟುಂಬ ವರ್ಗದವರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.. ಈ ಆಟೋಟ ಸ್ಪರ್ಧೆಯಲ್ಲಿ ಜೇಸಿ ಅಧ್ಯಕ್ಷರು ಎಲ್ಲಾ ಜೇಸಿಐ ಕುಟುಂಬ ವರ್ಗದವರು ,ಲೇಡಿಜೆಸಿ, ಪೂರ್ವ ಅಧ್ಯಕ್ಷರುಗಳು ಲೇಡಿಜೆಸಿ ಸದಸ್ಯರುಗಳು ಜೆಜೆಸಿ ಮಕ್ಕಳು ಭಾಗವಹಿಸಿ ಗುಂಡು ಎಸೆತ ,ತ್ರೋಬಾಲ್, ಹಗ್ಗ ಜಗ್ಗಾಟ, ಲಗೋರಿ, ಹಾಗೂ ಇತರೆ ಸ್ಪರ್ಧೆಗಳನ್ನು ಮಳೆಯ ನಡುವೆಯೂ ಉತ್ಸಾಹದಿಂದ ಪಾಲ್ಗೊಂಡು ಸ್ಪರ್ಧಿಸಿದರು ,, ಇನ್ನೂ ವಿಜೇತರಾದವರು ಕುಣಿದು ಕುಪ್ಪಳಿಸಿದರು

