लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ವಿಜಯದ ಯಾತ್ರೆ..
‎ಬಿಜೆಪಿಯಿಂದ ಜನತದಳದ ಕಡೆಗೆ..
‎ಚಿಕ್ಕಮಗಳೂರು ಬಿಜೆಪಿಯಲ್ಲಿ ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ವಿಜಯಕುಮಾರ್ ಇಗ ಜನತದಳದ ಕಡೆ ವಾಲಿದ್ದು ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿನ ಚರ್ಚೆಗೆ ಕಾರಣವಾಗಿದೆ..
‎ನಾಯಕರಲ್ಲಿ ಗೊಂದಲವಿಲ್ಲದಿದ್ದರು ಕಾರ್ಯಕರ್ತರಲ್ಲಿ  ಗೊಂದಲ ಶುರುವಾಗಿದೆ..ಅರ್ ಎಸ್ ಎಸ್ ನಿಂದ ಬಿಜೆಪಿಗೆ ಬಂದವರಿಗೆ ಹೆಚ್ಚಿನ ಗೊಂದಲವಿಲ್ಲ.ಅದರೆ ನೇರ ಬಿಜೆಪಿಗೆ ಬಂದವರಿಗೆ ಸ್ವಲ್ಪ ಅಸಮದಾನಕ್ಕೆ ಕಾರಣವಾಗಿದೆ.
‎ಕಳೆದ ಕೆಲವು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿ ಕೊಂಡಿದ್ದು ಉತ್ತಮ ಸೇವೆ ಮಾಡಿದ್ದಾರೆ..ಯುವಪಡೆಯನ್ನು ಕಟ್ಟಿಕೊಂಡು ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ  ಬಾಗವಹಿಸುತಿದ್ದಿದ್ದು ಅವಿಸ್ಮರಣಿಯ..
‎ಕೊವಿಡ್ ಸಂದರ್ಭದಲ್ಲಿ.ಪ್ರಕೃತಿ ವಿಕೊಪದ ಸಂದರ್ಭದಲ್ಲಿ ಹೆಚ್ಚಿನ ಧನ ಸಹಾಯ ಮಾಡಿದ್ದು ಪಲಾನುಭವಿಗಳು ಮರೆಯುವಂತಿಲ್ಲ..ಮಿತ ಬಾಷಿಯಾಗಿದ್ದರೂ ಎಲೆಮರೆಯಂತೆ ಸೇವೆ ಮಾಡಿದ್ದರು..ಬಿಜೆಪಿಯಿಂದ ಎನನ್ನೂ ನೀರಿಕ್ಷೆಮಾಡದೆ ಕೆಲಸ ಮಾಡಿದ್ದರು.
‎ಇಂದು ನೂರಾರು ಕಾರ್ಯಕರ್ತರೊಂದಿಗೆ ಜನತ ದಳ ಸೇರಿರುವುದು ಜನತಾದಳಕ್ಕೆ ಆನೆ ಬಲ ಬಂದಂತಾಗಿದೆ.
‎ವಿಜಯಕುಮಾರರ ಪಕ್ಷ ಬದಲಾವಣೆ ಬಿಜೆಪಿಗೆ ಪರಿಣಾಮ ಬಿರುತ್ತೊ.ಮೂಡಿಗೆರೆ ವಿದಾನ ಸಭಾ ಕ್ಷೇತ್ರದಲ್ಲಿ ಜನತದಳದ ಕಾವು ಜಾಸ್ತಿಯಾಗುತ್ತೊ ಕಾದು ನೊಡಬೇಕಾಗಿದೆ.

About Author

Leave a Reply

Your email address will not be published. Required fields are marked *

You may have missed