“ನಶಿಸಿ ಹೋಗುತ್ತಿರುವ ಗದ್ದೆ ನಾಟಿ ಪದ್ಧತಿಗೆ ಅಪರೂಪದ ಜಾನಪದ ಸಾಂಗ್.”
1 min read
ಗದ್ದೆ ನಾಟಿ ಮಾಡುವುದು : ಆಧುನಿಕ ಕೃಷಿ ಪದ್ಧತಿಗಳ ನಡುವೆ ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಗದ್ದೆ ನಾಟಿ ಪದ್ಧತಿಯನ್ನು ನೆನಪಿಸುವ ಅಪರೂಪದ ಜಾನಪದ ಹಾಡೊಂದು ಗಮನ ಸೆಳೆಯುತ್ತಿದೆ.

ಜಾನಪದ ಪ್ರಕಾರದ ಈ ಹಾಡು ಗ್ರಾಮೀಣ ಬದುಕು,ಕೃಷಿ ಸಂಸ್ಕೃತಿ ಹಾಗೂ ಗದ್ದೆ ನಾಟಿಯ ಸಾಂಪ್ರದಾಯಿಕ ಆಚರಣೆಯನ್ನು ಪರಿಚಯಿಸುವಂತಿದ್ದು,ಹಳೆಯ ಕೃಷಿ ಪದ್ಧತಿಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

