ಸಾರಗೂಡು ಮೀಸಲು ಅರಣ್ಯದಲ್ಲಿ ಮತ್ತೆ ಆನೆ ಪತ್ತೆ.. ರೈತರ ಆತಂಕ….
1 min read
ಸಾರಗೂಡು ಮೀಸಲು ಅರಣ್ಯದಲ್ಲಿ ಮತ್ತೆ ಆನೆ ಪತ್ತೆ..
ರೈತರ ಆತಂಕ..





ಸಾರಗೋಡು ಬಿಡಿಕೆ ಎಸ್ .ಎನ್ .ಸಂತೋಷ್ ಕುಮಾರ್ ಅವರ ತೋಟದಲ್ಲಿ ನೆನ್ನೆ ರಾತ್ರಿ ಆನೆ ದಾಳಿ ಇಟ್ಟಿರುವುದು ಸ್ಥಳಿಯರಲ್ಲಿ ಆತಂಕ ಶುರುವಾಗಿದೆ.
ಯಾವುದೆ ಹಾನಿ ಮಾಡದಿದ್ದರೂ ತೊಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತೊಟಕ್ಕೆ ಹೊಗಲು ಹಿಂಜರಿಯುತಿದ್ದಾರೆ.ಆನೆ ಬಂದ ಮೇಲೆ ಕಾರ್ಯಚರಣೆ ಮಾಡುವ ಆರಣ್ಯ ಇಲಾಖೆಯವರು ಆನೆ ಬರದಂತೆ ಎಚ್ಚರ ವಹಿಸಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ..

