ಮಣಬೂರು ಬಿಎಸ್ಎನ್ಎಲ್ ಟವರ್ ಗೆ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಚಾಲನೆ ನೀಡಿದರು….
1 min read
ಮಣಬೂರು ಬಿಎಸ್ಎನ್ಎಲ್ ಟವರ್ ಗೆ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಚಾಲನೆ ನೀಡಿದರು.
ಗ್ರಾಮಸ್ಥರು ಅವರ ಮುಂದೆ ಊರಿನ ಸಮಸ್ಯೆಗಳನ್ನು ಅರ್ಜಿಯ ಮುಖಾಂತರ ನೀಡಿದರು ಅರ್ಜಿಯನ್ನು ಸ್ವೀಕಾರ ಮಾಡಿದ ಕೋಟ ಅವರು ಭರವಸೆಯನ್ನು ಕೊಟ್ಟರು ಹಾಗೆಯೇ ರಾಜಕೀಯದಲ್ಲಿ ದ್ವೇಷದ ರಾಜಕಾರಣ ಎಂದಿಗೂ ಒಳ್ಳೆಯದಲ್ಲ ಎಂದು ಎಲ್ಲರಿಗೂ ಹಿತನುಡಿಯನ್ನು ಹೇಳಿದರು
ದ್ವೇಷ ಅಸೂಯೆಯ ಜೀವನ ಎಂದಿಗೂ ಒಳಿತನ್ನು ತರುವುದಿಲ್ಲ ಎಂದು ಎಲ್ಲರ ಮನಮುಟ್ಟುವಂತೆ ಹೇಳಿದರು.
ಇದರಲ್ಲಿ ಬಿಎಸ್ಎನ್ಎಲ್ ಸಲಹಾ ಸಮಿತಿಯ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ದೀಪಕ್ ದೊಡ್ಡಯ್ಯ, ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್, ಬಾಳೆಹೊನ್ನೂರು ಪ್ರಭಾಕರ್, ವಿನೋದ್ ಬಗಸೆ, ದಿಶಾ ಸಮಿತಿಯ ಮಣಿಕಂಠ, ಎನ್ ಹೆಚ್ ರಾಜು ಎಂ ಆರ್ ಸುರೇಂದ್ರ,ಮಹೇಶ್ ಮೊಣಬೂರ್, ಶಂಕರೇ ಗೌಡ್ರು, ಸುರೇಶ್ ಸಾರ್ಗೂಡ್, ಜೆ ಸಿ ಅಧ್ಯಕ್ಷರಾದ ಸಂದೀಪ್ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

