लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮೂಡಿಗೆರೆ ಇಲ್ಲಿ ದಿ-05-06-2026 ರಂದು “ವಿಶ್ವ ಪರಿಸರ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಯಿತು.

1 min read

ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮೂಡಿಗೆರೆ ಇಲ್ಲಿ ದಿ-05-06-2026 ರಂದು “ವಿಶ್ವ ಪರಿಸರ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಯಿತು.

ಉಪ ಪ್ರಾಂಶುಪಾಲರಾದ ಡಾ. ಜಗದೀಶ್ ನಾಯ್ಕ ರವರು ಪ್ರಾಸ್ತವಿಕ ನುಡಿಗಳನ್ನು ನುಡಿದು ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಹಿರಿಯ ಶಿಕ್ಷಕಿಯಾದ ಶ್ರೀಮತಿ ರೂಕ್ಸನ ಪರ್ವೀನ್ ರವರು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿದರು. ದೈಹಿಕ ಶಿಕ್ಷಣ ಪರಿವಿಕ್ಷಕರಾದ ಶ್ರೀಮತಿ ಲವೀನಾ ಲೋಬೊ ರವರು ಭಾಗವಹಿಸಿದ್ದರು, sdmc ಉಪಾಧ್ಯಕ್ಷರಾದ ಶ್ರೀ ಪರಮೇಶ್ ರವರು, ಸದಸ್ಯರಾದ ಶ್ರೀ ನರಸಿಂಹರವರು, ಶ್ರೀ ರಾಜೇಶ್ ರವರು, ಇಕೋ ಕ್ಲಬ್ ಪ್ರಭಾರ ವಹಿಸಿರುವ ಶ್ರೀ ಮತಿ ಸವಿತಾ ರವರು ಸಹ ಶಿಕ್ಷಕಿಯರಾದ ಶ್ರೀ ಮತಿ ಮಣಿರವರು, ಶ್ರೀಮತಿ ವಿಮಲಾ,ಶ್ರೀ ಮತಿ ಶ್ರುತಿ,ಶ್ರೀ ಮತಿ ಭಾನುಪ್ರೀಯ,ಶ್ರೀ ಮತಿ ರೇಷ್ಮಾ, ಶ್ರೀಮತಿ ಶಾಂತ & ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಸುಂದರವಾಗಿಸಿದರು.

About Author

Leave a Reply

Your email address will not be published. Required fields are marked *

You may have missed