लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆಯ ತಾಲೂಕು ಕಛೇರಿಯಲ್ಲಿ ಹೃದಯ ವಿದ್ರಾವಕ ಘಟನೆ…..

1 min read

0-0x0-0-0#

‎ಮೂಡಿಗೆರೆಯ ತಾಲೂಕು ಕಛೇರಿಯಲ್ಲಿ ಹೃದಯ ವಿದ್ರಾವಕ ಘಟನೆ.

‎ಮೂಡಿಗೆರೆ ತಾಲೂಕು ಕಚೇರಿಗೆ ಹೊಂದಿಕೊಂಡಂತೆ ಇರುವ ಉಪ ನೊಂದಾವಣೆ ಕಛೇರಿಗೆ ಹೋಗಲು 24.ಮೆಟ್ಟಿಲುಗಳನ್ನು ಹತ್ತಬೇಕಾಗಿರುತ್ತೆ..ಅಂಗವಿಕಲರಿಗೆ ಮೆಟ್ಟಿಲು ಹತ್ತಲು ರ್ಯಾಂಪ್ ಇರುವುದಿಲ್ಲ.
‎ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಂಗವಿಕಲರಿಗೆ ಹತ್ತಲು ರ್ಯಾಂಪ್ ಇರುತ್ತೆ.

ಈ ಘಟನೆಗೆ ಕೆ.ಸಿ.ಚಂದ್ರಶೇಕರ್.ವಕೀ

0-0x0-0-0#

ಲರು ಮೂಕ ಸಾಕ್ಷಿಯಾಗಿದ್ದರು.

‎ಬೆಂಗಳೂರಿನಿಂದ ಬಂದ ಕಾರ್ತಿಕ್ ಮತ್ತು ಮೂಕ್ತಿಹಳ್ಳಿಯಿಂದ ಬಂದ ಯೊಗಿಶ್.
‎ರ್ಯಾಂಪ್ ಇಲ್ಲದೆ ಪರದಾಡುವಂತಾಯಿತು.ಚೇರಿನ ಮೇಲೆ ಕೂರಿಸಿಕೊಂಡು ಹೊತ್ತೊಯುತಿದ್ದ ಘಟನೆ ಹೃದಯ ವಿದ್ರಾವಕವಾಗಿತ್ತು.
‎ಇನ್ನಾದರೂ ತಾಲೂಕು ಆಡಳಿತ ಅಂಗವಿಕಲರಿಗೆ ನೆರವಾಗುವಂತೆ ರ್ಯಾಂಪ್ ಮಾಡಿಸಿ ಕೊಡಲು ಓತ್ತಾಯಿಸುತ್ತದೆ.
‎
‎

About Author

Leave a Reply

Your email address will not be published. Required fields are marked *

You may have missed