लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎….ನಿಧನ…
‎ಕಮಲಾಕ್ಷಮ್ಮ. ಟಿ.(77) ಇನ್ನಿಲ್ಲ.
ಮೂಡಿಗೆರೆ ತಾಲ್ಲೂಕು, ಬಿದರಹಳ್ಳಿ ಗ್ರಾಮದ
‎ಶ್ರೀ ಬಿ ಆರ್.  ಕೃಷ್ಣಪ್ಪನವರ ಧರ್ಮಪತ್ನಿಯವರಾದ ( ಸಾಹಿತಿ.ಬಿ.ಕೆ.ದನಂಜಯರವರ ತಾಯಿ.)
‎ಶ್ರೀಮತಿ ಟೀ. ಕಮಲಾಕ್ಷಮ್ಮನವರು
‎ಇಂದು ಬೆಳಿಗ್ಗೆ 1:25ಕ್ಕೆ ದೈವಾದೀನರಾಗಿರುತ್ತಾರೆ.
‎ಮೃತರು ಪತಿ.ಮೂವರು ಹೆಣ್ಣು ಮಕ್ಕಳು.ಒಬ್ಬ ಮಗ.ಸೊಸೆ.ಮೊಮ್ಮಕ್ಕಳನ್ನು ಅಗಲಿದ್ದಾರೆ.
‎ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಇವರು ಕಾಂಗ್ರೆಸ್ ಮುಖಂಡರಾಗಿದ್ದರು.
‎ಮೃತರ ಅಂತಿಮ ಕ್ರಿಯೆಯನ್ನು
‎ಇಂದು 25-04-2026.ರ ಶನಿವಾರ ಮದ್ಯಾಹ್ನ 4 ಗಂಟೆಗೆ ಬಿದರಹಳ್ಳಿಯಲ್ಲಿ ನೆರವೇರಿಸಲಾಗುವುದು.

About Author

Leave a Reply

Your email address will not be published. Required fields are marked *

You may have missed