लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ತೋಟಗಾರಿಕಾ ರೈತ ಉತ್ಪಾದಕ ಕಂಪನಿ ರುದ್ರೇಗೌಡ ಅವಿರೋಧ ಆಯ್ಕೆ….

1 min read

‎ತೋಟಗಾರಿಕಾ ರೈತ ಉತ್ಪಾದಕ ಕಂಪನಿ ರುದ್ರೇಗೌಡ ಅವಿರೋಧ ಆಯ್ಕೆ
‎
‎
‎ಆಲ್ದೂರು: ಸಮೀಪದ ಆಲ್ದೂರು ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನೂತನ ಅಧ್ಯಕ್ಷರಾಗಿ ಅರೇನೂರು ರುದ್ರೇಗೌಡ ಅವಿರೋಧ ಆಯ್ಕೆಯಾದರು.
‎ಕಂಪನಿಯ ನಿರ್ದೇಶಕರುಗಳ ಸಮ್ಮುಖದಲ್ಲಿ ಎಚ್ಎಸ್ ಗಿರೀಶ್ ರವರಿಂದ ತೆರವಾಗಿದ್ದ, ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ರುದ್ರೇಗೌಡ ಆಯ್ಕೆಯಾಗಿದ್ದಾರೆ.
‎ನಿರ್ದೇಶಕರಾದ ನಾರಾಯಣ ಆಚಾರ್ಯ ಹಳಿಯೂರು, ಈಶ್ವರ ಗೌಡ ದೊಡ್ಡಮಾಗರವಳ್ಳಿ,ರವೀಂದ್ರ ಗೌಡ,ಗೋಪಾಲಗೌಡ ಹಳಿಯೂರು,ನಾಗೇಶ್ ಡಿಜೆ ದೊಡ್ಡಮಾಗರವಳ್ಳಿ,ನಟೇಶ್, ಕಠಾರದಹಳ್ಳಿ ಶಿವಕುಮಾರ್ ಭಾಗವಹಿಸಿದ್ದರು.
‎
‎ಬರಹ ಕೃಪೆ.✍🏻
‎ಸಿದ್ದಿಕ್ ಚಕ್ಕಮಕ್ಕಿ.
‎ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed