लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಆನೆ ದಾಳಿ – ಇಬ್ಬರು ಅರಣ್ಯ ಸಿಬ್ಬಂದಿಗೆ ಗಾಯ*

‎*ದಿನಾಂಕ*: ಏಪ್ರಿಲ್ 23, 2026 | *ಸಮಯ*: ಬೆಳಗ್ಗೆ  9.00
‎*ಸ್ಥಳ*: ಹಾಸ್ಟೆಲ್ ಕಾಡು ಬಳಿ, ಮೂಡಿಗೆರೆ ವಲಯ
‎
‎*ಘಟನೆಯ ವಿವರ:*
ಇಂದು ಬೆಳಗ್ಗೆ ಹಾಸ್ಟೆಲ್ ಕಾಡು ಬಳಿ ಕಾಡಾನೆ ದಾಳಿ ನಡೆಸಿ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
‎
‎*ಗಾಯಗೊಂಡವರು:*
‎1. *ರಮೇಶ್* – ಇಟಿಎಫ್ ಬೀಟ್ ಫಾರೆಸ್ಟರ್ – ಗಂಭೀರ ಗಾಯ
‎2. *ವಿಶ್ವ* – ಹೊರಗುತ್ತಿಗೆ ಸಿಬ್ಬಂದಿ – ಸಣ್ಣಪುಟ್ಟ ಗಾಯ
‎
‎ಇಬ್ಬರನ್ನೂ ತಕ್ಷಣ *ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ* ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀಟ್ ಫಾರೆಸ್ಟರ್ ರಮೇಶ್ ಅವರ ಸ್ಥಿತಿ ಗಂಭೀರವಾಗಿದೆ. ವಿಶ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed