ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಿಳಾದಿನಾಚರಣೆ…..
1 min read
ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಿಳಾದಿನಾಚರಣೆ
ಚಿಕ್ಕಮಗಳೂರು : ನಗರದ ಪ್ರಜಾಪಿತ
ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಭಾನುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ 150 ಮಹಿಳೆಯರಿಗೆ ಗೌರವಿಸಲಾಯಿತು, ಈ ಕಾರ್ಯಕ್ರಮ ಸುಲಭ ದೀದೀಯವರು ಶಿವಶಕ್ತಿ ಲೀಡರ್ಶಿಪ್ ಅಪ್ರೋಚ್ನ ಪರಿಚಯ ಮಾಡಿಸಿ ಏಂಜಲ್ಸ್ ( ಫರಿತ್ತೆಗಳ ಮೂಲಕ ದೀಪ ಪ್ರಜ್ವಲಿಸಿದರು.
ರಾಜಸ್ಥಾನದ ಮೌಂಟ್ ಅಬುವಿನಿಂದ ಹಿರಿಯ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ.ಸುನೀತಾ ದೀದೀ, ಪ್ರವೀಣ ದೀದೀ,ರಾಜಯೋಗಿನಿ ಬ್ರಹ್ಮಾಕುಮಾರಿ ಡಾ.ಭಾಗ್ಯಕ್ಕ.ಶಾಸಕ ತಮ್ಮಯ್ಯನವರ ಧರ್ಮಪತ್ನಿ ಹಾಗೂ ಸಮಾಜ ಸುಧಾರಕರಾದ ಮಂಗಳಕ್ಕ ಹಾಗೂ ಪರಿವಾರದವರು, ಮಂಜುಬನ್ಸಾಲಿ ಅನುವ್ರತ್ ಸಮಿತಿಅಧ್ಯಕ್ಷರು, ಬಿ ಜೆ ಪಿ ಅಧ್ಯಕ್ಷರಾದಕವಿತಾ ಶೇಖರ್, ಸ್ತ್ರೀರೋಗ ತಜ್ಞರು ಶಾಲಿನಿ, ಆಯುಶ್ ಅಧಿಕಾರಿಗಳಾದ ಡಾ.ಗೀತಾ, ಸೇರಿದಂತೆ ಹಲವರು ಭಾಗವಹಿಸಿದ್ದರು.

