लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಬಿ .ಎಂ. ಚಂದ್ರೇಗೌಡ.(73).ಇನ್ನಿಲ್ಲ…..
‎ಮೂಡಿಗೆರೆ ತಾಲೂಕ್ .ಕಸಬಾ ಹೋಬಳಿ.ಬಾಳೆಹಳ್ಳಿ ಬಿದರಹಳ್ಳಿ ಬಿ .ಎಂ. ಚಂದ್ರೇಗೌಡರು
‎ಇಂದು ದೈವಾಧೀನರಾಗಿದ್ದರೆಂದು  ತಿಳಿಸಲು ವಿಷಾದಿಸುತ್ತೇವೆ,
( ಬಿ. ಸಿ.ಶೈಲೇಶ್ ಚಂದ್ರ ಬಾಳೆಹಳ್ಳಿ ಬಿದರಹಳ್ಳಿ ಅವರ ತಂದೆ, ಹಾಗೂ ಬಾಳೆಹಳ್ಳಿ ಜೆ.ಡಿ.ಎಸ್ ನಾಯಕರಾದ ರಮೇಶ್ ಗೌಡ ಹಾಗೂ ಕೊಟ್ಟಿಗೆಹಾರದ ಸತೀಶ್ ಗೌಡ  ಕಾಂಗ್ರೆಸ್ ಮುಖಂಡರು ಇವರ ಸಹೋದರರು)
‎ಇವರ ಅಂತ್ಯಕ್ರಿಯೆ ನಾಳೆ 1.4.2026 ಸಂಜೆ 4:00 ಗಂಟೆಗೆ ಬಾಳೆಹಳ್ಳಿಯಲ್ಲಿ ನಡೆಯಲಿದೆ,
‎

About Author

Leave a Reply

Your email address will not be published. Required fields are marked *

You may have missed