..ಕಾಡಾನೆ ದಾಳಿ..
1 min read
ಇಂದು ಮೂಡಿಗೆರೆ ತಾಲೂಕು.ಗೊಣೀಬೀಡು ಟಾಟಾ ಎಸ್ಟೇಟ್ ಜಿ ಹೊಸಹಳ್ಳಿಯಲ್ಲಿ ಗೌರಮ್ಮ ಎಂಬ ಮಹಿಳೆಯ ಮೆಲೆ ಬೆಳಿಗ್ಗೆ 9.ಕ್ಕೆ ಓಂಟಿ ಕಾಡಾನೆ ದಾಳಿ ನಡೆಸಿದೆ.
ಮಹಿಳೆಗೆ ಸೊಂಟಕ್ಕೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಅವಿನ್ ಟಿವಿ ವಿ. ಜಿ. ಸಿದ್ಧಾರ್ಥ ಹೆಗ್ಡೆ ಅವರ ಸವಿ ನೆನಪಿನೊಂದಿಗೆ Avin TV With the delight memory of V. G. Siddhartha Hegde
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com
